FirstRanker Logo

FirstRanker.com - FirstRanker's Choice is a hub of Question Papers & Study Materials for B-Tech, B.E, M-Tech, MCA, M.Sc, MBBS, BDS, MBA, B.Sc, Degree, B.Sc Nursing, B-Pharmacy, D-Pharmacy, MD, Medical, Dental, Engineering students. All services of FirstRanker.com are FREE

📱

Get the MBBS Question Bank Android App

Access previous years' papers, solved question papers, notes, and more on the go!

Install From Play Store

Download NIOS 10th Class Oct 2015 208 Kannada Question Paper

Download NIOS (National Institute of Open Schooling) Class 10 (Secondary) Oct 2015 208 Kannada Question Paper

This post was last modified on 22 January 2020

This download link is referred from the post: NIOS 10th Class (Secondary) Last 10 Years 2010-2020 Previous Question Papers || National Institute of Open Schooling

Firstranker's choice

--- Content provided by FirstRanker.com ---

FirstRanker.com

FirstRanker.com

This Question Paper consists of 31 questions and 8 printed pages.

--- Content provided by FirstRanker.com ---

Roll No.

ರೋಲ್ ನಂ.

--- Content provided by FirstRanker.com ---

Day and Date of Examination

ಪರೀಕ್ಷೆಯ ದಿನ ಮತ್ತು ತಾರೀಖು

Signature of Invigilators 1.

--- Content provided by FirstRanker.com ---

ಉಸ್ತುವಾರಿದಾರರ ರುಜು

KANNADA

--- Content provided by FirstRanker.com ---

(ಕನ್ನಡ)

(208)

Code No. 51/S/O/K

--- Content provided by FirstRanker.com ---

Set A

2.

--- Content provided by FirstRanker.com ---

ಸಾಮಾನ್ಯ ಸೂಚನೆಗಳು :

1. ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯ ಮೊದಲ ಪುಟದಲ್ಲಿ ತಮ್ಮ ರೋಲ್ ನಂಬರ್ ಬರೆಯಬೇಕು.

2. ನಿಮಗೆ ಕೊಟ್ಟಿರುವ ಪ್ರಶ್ನೆಪತ್ರಿಕೆಯ ಮೊದಲ ಮೇಲ್ಬಾಗದಲ್ಲಿ ಕೊಟ್ಟಿರುವ ಒಟ್ಟು ಪುಟಗಳ ಸಂಖ್ಯೆ ಹಾಗೂ ಒಟ್ಟು

--- Content provided by FirstRanker.com ---

ಪ್ರಶ್ನೆಗಳ ಸಂಖ್ಯೆಗೆ ತಕ್ಕಂತೆ, ಪ್ರಶ್ನೆಪತ್ರಿಕೆಯಲ್ಲಿ ಎಲ್ಲಾ ಪುಟಗಳೂ ಹಾಗೂ ಪ್ರಶ್ನೆಗಳು ಮುದ್ರಿತವಾಗಿದೆಯೇ ಎಂದು

ಪರೀಕ್ಷಿಸಿ, ಪ್ರಶ್ನೆಗಳ ಕ್ರಮಸಂಖ್ಯೆ ಸರಿಯಾಗಿದೆಯೇ ಎಂದು ಪರೀಕ್ಷಿಸಿ.

--- Content provided by FirstRanker.com ---

3. ವಸ್ತುನಿಷ್ಠ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಪ್ರಶ್ನೆಯ ಜೊತೆಯಲ್ಲಿ ನೀಡಿರುವ ಉತ್ತರಗಳಿಂದಲೇ ಆರಿಸಿಕೊಳ್ಳಬೇಕು.

ನಿಮಗೆ ಕೊಟ್ಟಿರುವ ಬೇರೆ ಉತ್ತರ ಪತ್ರಿಕೆಯಲ್ಲಿ ಸರಿಯಾದ ಉತ್ತರ ಸಂಖ್ಯೆ (A), (B), (C), (D) ಯನ್ನು ಬರೆಯಬೇಕು.

4. ಎಲ್ಲಾ ಪ್ರಶ್ನೆಗಳಿಗೂ ನಿರ್ದಿಷ್ಟ ಸಮಯದಲ್ಲಿಯೇ ಉತ್ತರ ಬರೆಯಬೇಕು. ವಸ್ತುನಿಷ್ಠ ಪ್ರಶ್ನೆಗಳಿಗೆ ಬೇರೆ ಸಮಯವನ್ನು

--- Content provided by FirstRanker.com ---

ನೀಡಲಾಗುವುದಿಲ್ಲ.

5. ನಿಮ್ಮ ಉತ್ತರ ಪತ್ರಿಕೆಯಲ್ಲಿ ಕೊಟ್ಟಿರುವ ನಿರ್ದಿಷ್ಟ ಜಾಗದಲ್ಲಿ ಮಾತ್ರ ನಿಮ್ಮ ರೋಲ್ ನಂಬರ್ ಬರೆಯಬೇಕು. ಹಾಗಲ್ಲದೇ

--- Content provided by FirstRanker.com ---

ಬೇರೆ ಎಲ್ಲಿಯೂ ನಿಮ್ಮ ಗುರುತು ನೀಡಬಹುದಾದ ನಿಮ್ಮ ರೋಲ್ ನಂಬರ್‌ಅನ್ನು ಬರೆಯಕೂಡದು. ಒಂದು ವೇಳೆ

ಹಾಗೇನಾದರೂ ಕಂಡುಬಂದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಅನೂರ್ಜಿತಗೊಳಿಸಲಾಗುವುದು.

6. ನಿಮ್ಮ ಪ್ರಶ್ನೆ ಪತ್ರಿಕೆಯ ಕೋಡ್ ನಂಬರ್ 51/S/O/K ಉತ್ತರ ಪತ್ರಿಕೆಯಲ್ಲಿ ಬರೆಯಿರಿ.

--- Content provided by FirstRanker.com ---

FirstRanker.com

Firstranker's choice

--- Content provided by FirstRanker.com ---

ಸಮಯ : 3 ಗಂಟೆಗಳು]

FirstRanker.com

FirstRanker.com

--- Content provided by FirstRanker.com ---

KANNADA

(ಕನ್ನಡ)

--- Content provided by FirstRanker.com ---

(208)

[ಗರಿಷ್ಠ ಅಂಕ : 100

ಸೂಚನೆಗಳು : (1) ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಉತ್ತರ ಪುಸ್ತಕದಲ್ಲೆ ಬರೆಯಿರಿ.

--- Content provided by FirstRanker.com ---

(2) ಪ್ರಶ್ನೆ ಮತ್ತು ಉಪ-ಪ್ರಶ್ನೆಗಳ ಸಂಖ್ಯೆಗಳನ್ನು ಸರಿಯಾಗಿ ಬರೆಯಿರಿ.

ಪ್ರಶ್ನೆ 1 ರಿಂದ 11 ರವರೆಗೆ 4 ಆಯ್ಕೆಗಳನ್ನು ಕೊಡಲಾಗಿದೆ. ಅತ್ಯಂತ ಸೂಕ್ತವಾದುದನ್ನು ಆಯ್ಕೆಮಾಡಿ

--- Content provided by FirstRanker.com ---

ಉತ್ತರಿಸಿರಿ.

1 1. ಅತಂತ್ರ ಈ ಪದದ ಸಮಾನಾರ್ಥ.

(A) ಸ್ವತಂತ್ರ (B) ರಾಜತಂತ್ರ

--- Content provided by FirstRanker.com ---

(C) ಅಸ್ಥಿರತೆ (D) ಪಾರತಂತ್ರ

1 2. ಕನ್ನಡದ ಆಸ್ತಿ ಎಂದು ಪ್ರಸಿದ್ಧರಾದವರು :

--- Content provided by FirstRanker.com ---

(A) ಬೇಂದ್ರೆ (B) ಕುವೆಂಪು

(C) ಸಿದ್ದಲಿಂಗಯ್ಯ (D) ವೆಂಕಟೇಶ ಅಯ್ಯಂಗಾ‌ರ್

1 3. ಮತದ ಬಿರುಕುಗಳನು

--- Content provided by FirstRanker.com ---

(A) ತೊರೆವೆ (B) ಮರೆವೆ

(C) ಬಿರಿವೆ (D) ಪಡೆವೆ

--- Content provided by FirstRanker.com ---

1 4. ಕಿವಿಗೆ ಬೇಸರವಾಗಿ

ಅಟ್ಟಿಸಿಕೊಂಡು ಹೋಗುತ್ತಿತ್ತು.

(A) ಅಳಿಲನ್ನು

--- Content provided by FirstRanker.com ---

FirstRanker.com (B) ನಾಯಿಯನ್ನು

(C) ಜಿಂಕೆಯನ್ನು (D) ಬೆಕ್ಕನ್ನು

--- Content provided by FirstRanker.com ---

1 5. 'ಮಾತ್ನಾಡುವ ಅಡಿಕೆ ನೆಗಾಡುವ ಎಲೆ' ಇದು

(A) ದಂತಕಥೆ (B) ಕಟ್ಟುಕಥೆ

(C) ಜಾನಪದ ಕಥೆ (D) ಚಿತ್ರಕಥೆ

--- Content provided by FirstRanker.com ---

FirstRanker.com

Firstranker's choice

--- Content provided by FirstRanker.com ---

FirstRanker.com

6. ನಂಬಿಕೆಯಲ್ಲಿ ದುಡಿಯುವವನು 1

(A) ತಮ್ಮಣ್ಣ (B) ಬಸವಣ್ಣ

--- Content provided by FirstRanker.com ---

(C) ಜಂಬಣ್ಣ (D) ರಂಗಣ್ಣ

7. ಶಾಲುಸಾಬಿ ಊರಿನವರ ಪಾಲಿಗೆ 1

--- Content provided by FirstRanker.com ---

(A) ಹಾಸ್ಯಗಾರ (B) ಕಥೆಗಾರ

(C) ಹಾಡುಗಾರ (D) ಧರ್ಮಾವತಾರ

8. ಅಲರ್ಜಿ ನಿರೋಧಕ ಮಾತ್ರೆ ತಿಂದಾಗ ಬರುತ್ತದೆ. 1

--- Content provided by FirstRanker.com ---

(A) ನಿದ್ರೆ (B) ನಗು

(C) ಕನಸು (D) ಬೇಸರ

--- Content provided by FirstRanker.com ---

9. ಕಾಗೆ ಕೋಳಿಗಿಂತ ಕರಕಷ್ಟ 1

(A) ಭಕ್ತಿ ಇಲ್ಲದಿದ್ದರೆ (B) ಆಟವಿಲ್ಲದಿದ್ದರೆ

(C) ನೋಟವಿಲ್ಲದಿದ್ದರೆ

--- Content provided by FirstRanker.com ---

FirstRanker.com

10. ಮಾದೇಶ್ವರರು ಮಂತ್ರಿಸಿ ಕೊಟ್ಟದ್ದು 1

--- Content provided by FirstRanker.com ---

(A) ಕಾವಿ (B) ನೀರು

(C) ವಿಭೂತಿ (D) ಕುಂಕುಮ

11. ವೈಚಾರಿಕ ಪ್ರಜ್ಞೆಗೆ ಇರುವ ಅಡೆತಡೆಗಳು 1

--- Content provided by FirstRanker.com ---

(A) ಸಂಶೋಧನೆ (B) ಯೋಜನೆ

(C) ಆಲೋಚನೆ (D) ಮೂಢನಂಬಿಕೆಗಳು

--- Content provided by FirstRanker.com ---

FirstRanker.com

Firstranker's choice

FirstRanker.com

--- Content provided by FirstRanker.com ---

12. ಕೆಳಗೆ ಕೊಟ್ಟ ಗದ್ಯಭಾಗವನ್ನು ಓದಿಕೊಂಡು ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿರಿ :

ಎಲ್ಲಾ ಜೀವಿಗಳಲ್ಲಿ ಕೇವಲ ಮನುಷ್ಯರಿಗೆ ಪರಮಾತ್ಮನು ಅಪಾರವಾದ ಬುದ್ಧಿಶಕ್ತಿ, ಮಾತನಾಡುವ ಶಕ್ತಿ,

--- Content provided by FirstRanker.com ---

ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯುವ ಶಕ್ತಿ, ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು ತನ್ನನ್ನು ತಾನೇ

ತಿದ್ದಿಕೊಳ್ಳುವ ಶಕ್ತಿ, ಧರ್ಮದ ನಿಯಮಗಳನ್ನು ರೂಪಿಸುವ ಶಕ್ತಿ, ಅದಕ್ಕನುಗುಣವಾಗಿ ನಡೆಯುವ ಪ್ರವೃತ್ತಿ

ಇವೆಲ್ಲವನ್ನೂ ದಯಪಾಲಿಸಿದ್ದಾನೆ. ಈ ಶಕ್ತಿಗಳ ಸದುಪಯೋಗದಿಂದ ಮನುಷ್ಯ ಮಾನವನಾಗುತ್ತಾನೆ. ಆದರೆ

--- Content provided by FirstRanker.com ---

ಮನುಷ್ಯನಲ್ಲಿ ಅಂತರ್ನಿಹಿತವಾಗಿರುವ ಆರು ಶತ್ರುಗಳನ್ನು ಪರಮಾತ್ಮನು ಸ್ಥಾಪಿಸಿದ್ದಾನೆ. ಅವೇ ಕಾಮ, ಕ್ರೋಧ,

ಲೋಭ, ಮೋಹ, ಮದ, ಮಾತ್ಸರ್ಯವೆಂಬ ಗುಣಗಳು. ದೈವದತ್ತ ಶಕ್ತಿಗಳ ಸದುಪಯೋಗ ಮಾಡಿಕೊಳ್ಳಲು

--- Content provided by FirstRanker.com ---

ಅಂತರ್ಗತವಾಗಿರುವ ಆರು ಶತ್ರುಗಳ ನಿಯಂತ್ರಣ ಅತ್ಯಗತ್ಯ. ಇದು ಸುಲಭ ಸಾಧ್ಯವಾದ ಕೆಲಸವಲ್ಲ. ಆದರೆ

ಇಂದ್ರಿಯಗಳ ನಿಗ್ರಹದಿಂದ ಅವುಗಳ ಸದುಪಯೋಗಮಾಡಿ ಮಾನವನಾಗಬಹುದು, ದೈವತ್ವವನ್ನು ಪಡೆಯಬಹುದು.

ಪ್ರಶ್ನೆಗಳು :

--- Content provided by FirstRanker.com ---

(1) ಮಾಡಿದ ತಪ್ಪಿಗೆ ಪಡುವಂಥದ್ದು 1

(A) ಕೋಪ-ತಾಪ (B) ಪಶ್ಚಾತ್ತಾಪ

--- Content provided by FirstRanker.com ---

(C) ಸೇಡಿನ-ತಾಪ (D) ಬೇಸಿಗೆ-ತಾಪ

(2) ಅಪಾರವಾದ ಬುದ್ಧಿಶಕ್ತಿಯನ್ನು ಯಾರಿಗೆ ಕೊಡಲಾಗಿದೆ ? 1

(A) ಪ್ರಾಣಿಗೆ (B) ದೇವತೆಗೆ

--- Content provided by FirstRanker.com ---

(C) ಮನುಷ್ಯರಿಗೆ (D) ಪಕ್ಷಿಗಳಿಗೆ

1 (3) ತನ್ನನ್ನು ತಾನೇ ತಿದ್ದಿಕೊಳ್ಳುವ ಶಕ್ತಿ ಯಾರಿಗಿದೆ ?

--- Content provided by FirstRanker.com ---

2 (4) ಆರು ಶತ್ರುಗಳು ಯಾವುವು ?

2 (5) ಯಾವ ನಿಯಂತ್ರಣ ಅತ್ಯಗತ ?

1 (6) ಮಾತನಾಡುವ ಶಕ್ತಿಯ

--- Content provided by FirstRanker.com ---

ಯಾರು ಕೊಟ್ಟರು ?

FirstRanker.com

--- Content provided by FirstRanker.com ---

2 (7) ಯಾವುದು ಸುಲಭ ಸಾಧ್ಯವಾದ ಕೆಲಸವಲ್ಲ ?

2 (8) ದೈವತ್ವವನ್ನು ಪಡೆಯುವುದು ಹೇಗೆ ?

1 (9) 'ನಿಯಂತ್ರಣ' ಈ ಪದವನ್ನು ನಿಮ್ಮ ವಾಕ್ಯದಲ್ಲಿ ಬಳಸಿರಿ.

--- Content provided by FirstRanker.com ---

FirstRanker.com

Firstranker's choice

--- Content provided by FirstRanker.com ---

FirstRanker.com

13. ಕೊಟ್ಟಿರುವ ಪದ್ಯವನ್ನು ಓದಿರಿ. ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ.

ಮಕ್ಕಳು ಬಂದೆವು ಮುದದಿಂದ

--- Content provided by FirstRanker.com ---

ಗುರುಗಳು ಹಿರಿಯರು ಹಿಂದಿಂದ

ಬಗೆಬಗೆ ಸಸಿಗಳ ಕೈಯಲಿ ಹಿಡಿದು

--- Content provided by FirstRanker.com ---

ಊರನು ಸುತ್ತಿ ಬಂದೆವು ನಡೆದು

ವನಮಹೋತ್ಸವ ಆಚರಿಸಿ

ಸಸಿಗಳ ನೆಡುವುದು ಬಹಳ ಖುಷಿ

--- Content provided by FirstRanker.com ---

ಗಿಡದಲಿ ಅಡಗಿದೆ ತಾಕತ್ತು

ಗಿಡವೇ ನಾಡಿನ ಸಂಪತ್ತು

--- Content provided by FirstRanker.com ---

ಗಿಡಗಳ ಬಳಗವ ಬೆಳೆಸುವೆವು

ನಾಡಿನ ಸೊಬಗನು ಉಳಿಸುವೆವು

ಗಿಡಗಳು ಬೆಳೆವವು ಎತ್ತರಕೆ

--- Content provided by FirstRanker.com ---

ಮಳೆಯನು ತರುವವು ಒಣನೆಲಕೆ

1 (1) ಯಾವುದು ಬಹಳ ಖುಷಿ ನೀಡುತ್ತದೆ ?

--- Content provided by FirstRanker.com ---

(A) ಆಡುವುದು (B) ಊಟ ಮಾಡುವುದು

(C) ಸಸಿಗಳ ನೆಡುವುದು (D) ಗಿಡಗಳ ಹತ್ತುವುದು

1 (2) ಮಕ್ಕಳು ಬಂದೆವು ಮುದದಿಂದ

--- Content provided by FirstRanker.com ---

ಮಕ್ಕಳು ಇದರ ಏಕವಚನ ರೂಪ :

2 (3) ಗಿಡಗಳ ಬಳಗವ ಬೆಳೆಸುವೆವು

--- Content provided by FirstRanker.com ---

ಗಿಡಗಳಿಂದ ಆಗುವ ಲಾಭವೇನು ?

ಒಂದೆರಡು ವಾಕ್ಯಗಳಲ್ಲಿ ಬರೆಯಿರಿ.

2 (4) '-'

--- Content provided by FirstRanker.com ---

ಈ ಮೇಲಿನ ದ್ವಿರುಕ್ತಿಯಂತ ಇನ್ನೆರಡು ಔರುಕ್ತಿಗಳನ್ನು ಬರೆಯಿರಿ.

14. ಸಕಲಕುಲದ ತಾಯಿಯಾರು ?

--- Content provided by FirstRanker.com ---

FirstRanker.com

15. ನಾನೂ ರುವರಿಗೆ ಯಾರಿಂದ ದೊರೆಯಿತು ? 1

16. ಲೇಖಕರಿಗೆ ಪರಮ ಶತ್ರು ಯಾವುದು ? 1

--- Content provided by FirstRanker.com ---

17. ಗರತಿ ಎದ್ದು ಯಾರನ್ನು ನೆನೆಯುತ್ತಾಳೆ ? 1

1 (A) ಕಥಾನಾಯಕನ ಮಹತ್ವಾಕಾಂಕ್ಷೆ ಏನು ?

--- Content provided by FirstRanker.com ---

1 (B) ಶಾಂತಿ, ಸೀತೆ, ವಿಜಯ, ಭಟ್ಟ ಇಲ್ಲಿ ಗುಂಪಿಗೆ ಸೇರದ ಪದ :

18.

FirstRanker.com

--- Content provided by FirstRanker.com ---

Firstranker's choice

FirstRanker.com

--- Content provided by FirstRanker.com ---

19. ಕೆಳಗಿನವುಗಳಿಗೆ ಉತ್ತರಿಸಿರಿ :

(A) ಇಲ್ಲಿರುವ ಪದಗಳಲ್ಲಿ ಯಾವುದಾದರೂ ಎರಡನ್ನು ಬಿಡಿಸಿ ಬರೆಯಿರಿ. 2

(1) ಆಟೋಟ

--- Content provided by FirstRanker.com ---

(2) ಕಾರ್ಮೋಡ

(3) ಹೆಬ್ಬಂಡೆ

--- Content provided by FirstRanker.com ---

ಅಥವಾ

'ಇಗ' ಪ್ರತ್ಯಯ ಸೇರಿಸಿ 2 ಶಬ್ದ ಮಾಡಿರಿ.

2

--- Content provided by FirstRanker.com ---

(B) ಇಲ್ಲಿರುವ ಪದಗಳಲ್ಲಿ ಯಾವುದಾದರೂ ಎರಡನ್ನು ಕೂಡಿಸಿ ಬರೆಯಿರಿ.

(1) ಅತಿ + ಅಂತ

--- Content provided by FirstRanker.com ---

(2) ಪ್ರತಿ + ಉತ್ತರ

(3) ಅವನು + ಇಂದ

ಅಥವಾ

--- Content provided by FirstRanker.com ---

'ಗಾರ' ಪ್ರತ್ಯಯಕ್ಕೆ ಸಂಬಂಧಿಸಿದಂತೆ ಎರಡು ಶಬ್ದ ಬರೆಯಿರಿ.

2

--- Content provided by FirstRanker.com ---

(C) ಕೆಳಗೆ ಕೊಟ್ಟಿರುವ ಶಬ್ದಗಳಲ್ಲಿ ಯಾವುದಾದರೂ ಎರಡಕ್ಕೆ ಒಂದೊಂದು ವಿರುದ್ಧ ಪದ ಬರೆಯಿರಿ.

(1) ಮೇಲೆ

(2) ರಾತ್ರಿ

--- Content provided by FirstRanker.com ---

(3) ಸಮಯ

ಅಥವಾ

--- Content provided by FirstRanker.com ---

ಕೊಟ್ಟಿರುವ ವಾಕ್ಯಗಳಲ್ಲಿ ಗೆರೆ ಎಳೆದಿರುವ ಶಬ್ದಕ್ಕೆ ಸಮಾನಾರ್ಥಕ ಪದ ಬರೆಯಿರಿ.

(1) ಹೆಣ್ಣು ಮಕ್ಕಳ ಮನಸ್ಸನ್ನು ನೋಯಿಸಬಾರದು

(2) ದೇವರಿಗೆ ಭಯ ಪಡಬೇಕು

--- Content provided by FirstRanker.com ---

20. ಕೆಳಗೆ ಕೊಟ್ಟಿರುವ ನುಡಿಗಟ್ಟುಗಳಲ್ಲಿ ಯಾವುದಾದರೂ ಎರಡನ್ನು ನಿಮ್ಮ ವಾಕ್ಯಗಳಲ್ಲಿ ಪ್ರಯೋಗಿಸಿರಿ. 2

(1) ಕಾಲಿಗೆ ಬುದ್ಧಿಹೇಳು

--- Content provided by FirstRanker.com ---

ನಾಮಹಾಕು

(2)

(3) ಕಣ್ಣೀರು ಸುರಿಸು

--- Content provided by FirstRanker.com ---

FirstRanker.com

1 21. 'ಕೈಗನ್ನಡಿ' ಈ ಪದವು ಯಾವ ಸಂಧಿಯ ನಿಯಮದಲ್ಲಿ ಬರುತ್ತದೆ ?

--- Content provided by FirstRanker.com ---

22. ಕಥಾನಾಯಕಿ ಶಾಂತಿಯ ಕುರಿತು ನಿಮ್ಮ ಮಾತುಗಳಲ್ಲಿ ಬರೆಯಿರಿ. 4

23. ಭವಿಷ್ಯದಲ್ಲಿ ಕಂಪ್ಯೂಟರ್‌ನ ಸಾಧ್ಯತೆಗಳನ್ನು ತಿಳಿಸಿರಿ. 5

24. ಕವಿ ಡಾ|| ಸಿದ್ದಲಿಂಗಯ್ಯ ಅವರು ಶ್ರಮಿಕ ವರ್ಗದವರ ಕಷ್ಟಮಯ ಬದುಕನ್ನು ಹೇಗೆ ಚಿತ್ರಿಸಿದ್ದಾರೆ ? 5

--- Content provided by FirstRanker.com ---

ಅಥವಾ

ಹುಯೆನ್‌-ಸ್ಟ್ಯಾಂಗ್‌ನ ಬಾಲ್ಯ ಜೀವನವನ್ನು ಕುರಿತು ಬರೆಯಿರಿ.

--- Content provided by FirstRanker.com ---

FirstRanker.com

Firstranker's choice

FirstRanker.com

--- Content provided by FirstRanker.com ---

25. ಕೆಳಗಿರುವ ಜೋಡು-ನುಡಿಗಳಲ್ಲಿ ಯಾವುದಾದರೂ ಎರಡಕ್ಕೆ ಅರ್ಥಪೂರ್ಣವಾದ ವಾಕ್ಯಗಳನ್ನು ರಚಿಸಿರಿ. 2+2=4

(A) ಸುತ್ತ – ಮುತ್ತ

--- Content provided by FirstRanker.com ---

(B) ಸುಖ ದುಃಖ

(C) ಕಷ್ಟ - ಕಾರ್ಪಣ್ಯ

26. ಗುಲ್ಬರ್ಗಾ ವಿಶ್ವವಿದ್ಯಾಲಯ, ಇಲ್ಲಿ ದಾಖಲಾದ ಅಧ್ಯಯನ ಕೇಂದ್ರಗಳ ಸಂಖ್ಯೆಯನ್ನು ಕೊಡಲಾಗಿದೆ. ಅದರ 5

--- Content provided by FirstRanker.com ---

ಸಹಾಯದಿಂದ ರೇಖಾ ಚಿತ್ರವನ್ನು ರಚಿಸಿರಿ.

ವರ್ಷ 1977 1978 1979 1980 1981 1982 1983 1984 1985 1986

--- Content provided by FirstRanker.com ---

ಅಧ್ಯಯನ ಕೇಂದ್ರಗಳು 8 9 12 13 14 18 25 27 38 48

ಅಥವಾ

ನೀವು ರಮೇಶ ತಂದೆ ವೀರಣ್ಣ, ಊರು-ಬಾಗಲಕೋಟೆ ಎಂ.ಬಿ.ಎ. ಪದವೀಧರರು ಎಂದು ಭಾವಿಸಿ ಕೆಳಗಿನ

--- Content provided by FirstRanker.com ---

ಅರ್ಜಿಯನ್ನು ಭರ್ತಿಮಾಡಿರಿ.

ಗೆ. ಉದ್ಯೋಗಕ್ಕಾಗಿ ಅರ್ಜಿ

--- Content provided by FirstRanker.com ---

ಮ್ಯಾನೇಜಿಂಗ್ ಡೈರೆಕ್ಟ‌ರ್

ಇನ್‌ಫೋಸಸ್ ಕಂಪನಿ

ಮೈಸೂರು.

--- Content provided by FirstRanker.com ---

ಉದ್ಯೋಗದ ಹೆಸರು : ಮ್ಯಾನೇಜರ್

ಹೆಸರು :

--- Content provided by FirstRanker.com ---

ತಂದೆ :

ಜನ್ಮಸ್ಥಳ :

ಹುಟ್ಟಿದ ದಿನಾಂಕ :

--- Content provided by FirstRanker.com ---

ಪೂರ್ಣ ವಿಳಾಸ :

ರಾಷ್ಟ್ರೀಯತೆ :

--- Content provided by FirstRanker.com ---

ಮತ/ಜಾತಿ :

ವಿದ್ಯಾರ್ಹತೆ :

ಅನುಭವ

--- Content provided by FirstRanker.com ---

ಓದಿದ ಶಾಲೆಯಿಂದ ದೃಢೀಕರಣ ಪತ್ರ

ಬ್ಯಾಂಕ್/ಅಂಚೇ ಕಛೇರಿಯ ಹೆಸರು

--- Content provided by FirstRanker.com ---

FirstRanker.com

ಖರೀದಿಸಿದ ಡಿ.ಡಿ./ಪಿ.ಓ.ನಂ

:

--- Content provided by FirstRanker.com ---

ಮೇಲ್ಕಂಡ ವಿಷಯಗಳಿಗೆ ಸಂಬಂಧಿಸಿದ ಸರ್ಟಿಫಿಕೇಟುಗಳನ್ನು ಲಗತ್ತಿಸಿದ್ದೇನೆ. ನಾನು ಸಲ್ಲಿಸುತ್ತಿರುವ

ಅರ್ಜಿಯಲ್ಲಿನ ಎಲ್ಲಾ ವಿಚಾರಗಳು ಸತ್ಯವಾಗಿವೆ ಎಂದು ಪ್ರಮಾಣಿಕರಿಸುತ್ತೇನೆ.

--- Content provided by FirstRanker.com ---

ಧನ್ಯವಾದಗಳು

ತಮ್ಮ ವಿಧೇಯ

ಹಸ್ತಾಕ್ಷರ

--- Content provided by FirstRanker.com ---

(ಹೆಸರು)

FirstRanker.com

--- Content provided by FirstRanker.com ---

Firstranker's choice

FirstRanker.com

27. ರಾವಣನ ಪಾತ್ರವನ್ನು ಕುರಿತು ನಿಮ್ಮ ಮಾತುಗಳಲ್ಲಿ ಬರೆಯಿರಿ. 5

--- Content provided by FirstRanker.com ---

28. ಕೆಳಗಿನ ವಾಕ್ಯಗಳನ್ನು ಓದಿ, ಸೂಚಿಸಿರುವಂತೆ ಬರೆಯಿರಿ. 1x5=5

(1) ಪತಿ ದಿನ ವಾಯಾಮ ಮಾಡುವದ ಉತಮ.

--- Content provided by FirstRanker.com ---

(ಶುದ್ಧರೂಪದಲ್ಲಿ ಬರೆಯಿರಿ)

(2) ಸಹೋದರರು ಒಂದಾಗಿ ಜೀವಿಸಬೇಕು : ಸಹೋದರರು ಇದರ ಏಕವಚನ ರೂಪ

(3) ತಿಂಡಿ-ತಿನಿಸು : ಜೋಡಿಪದ : : ಊರೂರು :

--- Content provided by FirstRanker.com ---

(4) ಅಬ್ಬಾ ಗೋಳಗುಮ್ಮಟ ಎಷ್ಟೊಂದು ಅದ್ಭುತ

(ಇಲ್ಲಿ ಇರಬೇಕಾದ ಲೇಖನ ಚಿಹ್ನೆಗಳು)

--- Content provided by FirstRanker.com ---

(5) ರಾಮನಿಂದ ರಾವಣನು ಹತನಾಗುವನು.

(ಇದನ್ನು ಭೂತಕಾಲಕ್ಕೆ ಪರಿವರ್ತಿಸಿರಿ)

29. ಡಾ|| ಗುರುರಾಜ ಕರ್ಜಗಿಯವರು ಬರೆದ “ಕರುಣಾಳು ಬಾ ಬೆಳಕೆ” ಪುಸ್ತಕವನ್ನು ಕಳುಹಿಸಿಕೊಡುವಂತೆ ಕೋರಿ 7

--- Content provided by FirstRanker.com ---

ವ್ಯವಸ್ಥಾಪಕರು, ಸ್ವಪ್ನ ಪುಸ್ತಕಾಲಯ ಮೈಸೂರು ಇವರಿಗೆ ಒಂದು ಪತ್ರ ಬರೆಯಿರಿ.

ಅಥವಾ

--- Content provided by FirstRanker.com ---

ಚಾಮರಾಜನಗರದಲ್ಲಿರುವ ಸರ್ಕಾರಿ ಶಾಲೆಯೊಂದರಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ

ರಾಜೇಶ/ಶೃತಿ ಎಂದು ಭಾವಿಸಿ, ಬಿಜಾಪುರದ ಇಬ್ರಾಹಿಂ ಪುರ ಗಲ್ಲಿಯಲ್ಲಿ ವಾಸಿಸುತ್ತಿರುವ ನಿಮ್ಮ ಗೆಳೆಯ/ತಿ,

ದಿನೇಶ/ಕವಿತಾ ಇವರಿಗೆ ನಿಮ್ಮ 16ನೇ ಹುಟ್ಟು ಹಬ್ಬಕ್ಕೆ ಆಮಂತ್ರಿಸುತ್ತಾ ಒಂದು ಪತ್ರ ಬರೆಯಿರಿ.

--- Content provided by FirstRanker.com ---

30. ಈ ಕೆಳಗಿನ ಗಾದೆಗಳಲ್ಲಿ ಯಾವುದಾದರೂ ಒಂದನ್ನು ಕುರಿತು 50 ಶಬ್ದಗಳಿಗೆ ಮೀರದಂತೆ ಬರೆಯಿರಿ. 5

(1) ಮಾತು ಬೆಳ್ಳಿ; ಮೌನ ಬಂಗಾರ

--- Content provided by FirstRanker.com ---

(2) ಶಕ್ತಿಗಿಂತ ಯುಕ್ತಿ ಮೇಲು

(3) ತುಂಬಿದ ಕೊಡ ತುಳುಕುವುದಿಲ್ಲ

31. ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಕುರಿತು 200 ಶಬ್ದಗಳಿಗೆ ಮೀರದಂತೆ ಪ್ರಬಂಧವನ್ನು 10

--- Content provided by FirstRanker.com ---

ಬರೆಯಿರಿ.

(1) ಚುನಾವಣೆಗಳು

--- Content provided by FirstRanker.com ---

(2) ಭ್ರಷ್ಟಾಚಾರ ನಿರ್ಮೂಲನೆ

FirstRanker.com

(3) ವಿದ್ಯಾರ್ಥಿಗಳು ಮಾಡಬಹುದಾದ ಸಮಾಜ ಸೇವೆ

--- Content provided by FirstRanker.com ---

-000-