This download link is referred from the post: NIOS 10th Class (Secondary) Last 10 Years 2010-2020 Previous Question Papers || National Institute of Open Schooling
Firstranker's choice
This question paper consists of 37 questions and 8 printed pages.
--- Content provided by FirstRanker.com ---
Roll No. |
ರೋಲ್ ನಂ. |
Code No. 44/S/A/K |
KANNADA |
ಕನ್ನಡ |
(208) |
Day and Date of Examination |
ಪರೀಕ್ಷೆಯ ದಿನ ಮತ್ತು ತಾರೀಖು |
Signature of Invigilators | |
1. | ಉಸ್ತುವಾರಿದಾರರ ರುಜು |
2. |
ಸಾಮಾನ್ಯ ಸೂಚನೆಗಳು :
- ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯ ಮೊದಲ ಪುಟದಲ್ಲಿ ತಮ್ಮ ರೋಲ್ ನಂಬರ್ ಬರೆಯಬೇಕು.
- ನಿಮಗೆ ಕೊಟ್ಟಿರುವ ಪ್ರಶ್ನೆಪತ್ರಿಕೆಯ ಮೊದಲ ಮೇಲ್ಬಾಗದಲ್ಲಿ ಕೊಟ್ಟಿರುವ ಒಟ್ಟು ಪುಟಗಳ ಸಂಖ್ಯೆ ಹಾಗೂ ಒಟ್ಟು ಪ್ರಶ್ನೆಗಳ ಸಂಖ್ಯೆಗೆ ತಕ್ಕಂತೆ, ಪ್ರಶ್ನೆಪತ್ರಿಕೆಯಲ್ಲಿ ಎಲ್ಲಾ ಪುಟಗಳೂ ಹಾಗೂ ಪ್ರಶ್ನೆಗಳು ಮುದ್ರಿತವಾಗಿದೆಯೇ ಎಂದು ಪರೀಕ್ಷಿಸಿ, ಪ್ರಶ್ನೆಗಳ ಕ್ರಮಸಂಖ್ಯೆ ಸರಿಯಾಗಿದೆಯೇ ಎಂದೂ ಪರೀಕ್ಷಿಸಿ.
- ವಸ್ತು ನಿಷ್ಠ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಪ್ರಶ್ನೆಯ ಜೊತೆಯಲ್ಲಿ ನೀಡಿರುವ ಉತ್ತರಗಳಿಂದಲೇ ಆರಿಸಿಕೊಳ್ಳಬೇಕು.
- ನಿಮಗೆ ಕೊಟ್ಟಿರುವ ಬೇರೆ ಉತ್ತರ ಪತ್ರಿಕೆಯಲ್ಲಿ ಸರಿಯಾದ ಉತ್ತರ ಸಂಖ್ಯೆ (A), (B), (C), (D) ಯನ್ನು ಬರೆಯಬೇಕು.
- ಎಲ್ಲಾ ಪ್ರಶ್ನೆಗಳಿಗೂ ನಿರ್ದಿಷ್ಟ ಸಮಯದಲ್ಲಿಯೇ ಉತ್ತರ ಬರೆಯಬೇಕು. ವಸ್ತುನಿಷ್ಠ ಪ್ರಶ್ನೆಗಳಿಗೆ ಬೇರೆ ಸಮಯವನ್ನು ನೀಡಲಾಗುವುದಿಲ್ಲ.
- ನಿಮ್ಮ ಉತ್ತರ ಪತ್ರಿಕೆಯಲ್ಲಿ ಕೊಟ್ಟಿರುವ ನಿರ್ದಿಷ್ಟ ಜಾಗದಲ್ಲಿ ಮಾತ್ರ ನಿಮ್ಮ ರೋಲ್ ನಂಬರ್ ಬರೆಯಬೇಕು. ಹಾಗಲ್ಲದೇ ಬೇರೆ ಎಲ್ಲಿಯೂ ನಿಮ್ಮ ಗುರುತು ನೀಡಬಹುದಾದ ನಿಮ್ಮ ರೋಲ್ ನಂಬರ್‌ಅನ್ನು ಬರೆಯಕೂಡದು. ಒಂದು ವೇಳೆ ಹಾಗೇನಾದರೂ ಕಂಡುಬಂದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಅನೂರ್ಜಿತಗೊಳಿಸಲಾಗುವುದು.
- ನಿಮ್ಮ ಪ್ರಶ್ನೆ ಪತ್ರಿಕೆಯ ಕೋಡ್ ನಂಬರ್ 44/S/A/K ಉತ್ತರ ಪತ್ರಿಕೆಯಲ್ಲಿ ಬರೆಯಿರಿ.
--- Content provided by FirstRanker.com ---
KANNADA
ಕನ್ನಡ
--- Content provided by FirstRanker.com ---
(208)
[ಸಮಯ : 3 ಗಂಟೆಗಳು ] [ಗರಿಷ್ಠ ಅಂಕ : 100
ಸೂಚನೆಗಳು : (1) ಎಲ್ಲಾ ಪ್ರಶ್ನೆಗಳೂ ಕಡ್ಡಾಯ.
(2) ಪ್ರಶ್ನೆ 1 ರಿಂದ 20 ರ ವರೆಗೆ ಪ್ರತಿ ಪ್ರಶ್ನೆಗೆ ಒಂದು ಅಂಕ. 1×20=20
- ಆಹುತಿ ಈ ಕತೆಯು ಯಾವ ವಿಷಯಕ್ಕೆ ಸಂಬಂಧಿಸಿದೆ
- ಒಬ್ಬ ವ್ಯಕ್ತಿಯ ಪ್ರವಾಸ
- ಒಬ್ಬನ ಸಹಾಸ
- ಸಮಾಜದ ಪರಿಚಯ
- ವರದಕ್ಷಿಣೆ
--- Content provided by FirstRanker.com ---
- ಕನ್ನಡ ಸಂಧಿಗಳಲ್ಲಿ ಎಷ್ಟು ಪ್ರಕರಗಳು
- 4
- 5
- 3
- 2
--- Content provided by FirstRanker.com ---
- ಜಶ್ಚ ಎಂದರೆ
- ಗಜಡದಬ
- ಕಚಟತಪ
- ಜಬಗಡದ
- ಔರ್ಞನಮ
--- Content provided by FirstRanker.com ---
- ಕೆಂಪಯ್ಯನವರ ಅಜ್ಜ ಮುಲ್ತಾಚಂದಿಕೆಲ್ಲಾ ಅವಲಂಬಿಸಿದ್ದ ಉದ್ಯೋಗ
- ವ್ಯಾಪಾರ
- ಮೀನುಗಾರಿಕೆ
- ಕೃಷಿ
- ಹಡಗುಕಟ್ಟುವುದು
--- Content provided by FirstRanker.com ---
- 'ಕಾಯಾಕಮೇಕೈಲಾಸ' ಇದನ್ನು ಹೇಳಿದ ಮಹಾನುಭಾವ.
- ಅಕ್ಕಮಹಾದೇವಿ
- ರಾಮಾನುಚಾರ್ಯಾ
- ಬಸವಣ್ಣ
- ದಾಸಿಮಯ್ಯ
--- Content provided by FirstRanker.com ---
- 'ಎಳೆಯನಿಂಬೆಕಾಯಿ' ಎಂದು ಮೇಷ್ಟರ ಹೆಂಡತಿ ಯಾರನ್ನು ಹೇಳಿದಳು ?
- ಇನ್ಸ್ ಪೆಕ್ಟರನ್ನು
- ತನ್ನಗಂಡನನ್ನು
- ಶಾಸ್ತ್ರಿಗಳನ್ನು
- ವಿದ್ಯಾರ್ಥಿಗಳನ್ನು
--- Content provided by FirstRanker.com ---
- ಈಗಿನ ನನ್ನೂರಿನ ಶಾಲೆಗಳಲ್ಲಿ ಇರುವ ಶಿಕ್ಷಕರುಗಳ ಸಂಖ್ಯೆ.
- 10
- 8
- 1
- 3
--- Content provided by FirstRanker.com ---
- ಬಾತ್‌ರೂಮ್ನನ ಬಾಗಿಲನ್ನು ತೆರೆದವರು
- ಲೇಖಕರ ಮಗ
- ಅಮೇರಿಕನ್ ಸರ್ಕಸ್ ಕಾರ್ಯಾದರ್ಶಿ
- ಲೇಖಕರ ಹೆಂಡತಿ
- ಲೇಖಕರು
--- Content provided by FirstRanker.com ---
- 'ಬುಡ್ಡಿ' ಇದರ ಅರ್ಥ
- ಧಾನ್ಯ
- ಮುದುಕಿ
- ಸೀಮೆ ಎಣ್ಣೆದೀಪ
- ಗುಡಿಸಲು
--- Content provided by FirstRanker.com ---
- ಮೇಷ್ಟರು ಪಾಠವನ್ನು ಹೇಳಿದರು. ಇದರಲ್ಲಿ ಕತ್ರ್ರಪದ ಗುರುತಿಸಿ
- ಮೇಷ್ಟರು
- ಪಾಠವನ್ನು
- ಹೇಳಿದರು
- ಇದಾವದೂ ಅಲ್ಲ
--- Content provided by FirstRanker.com ---
- ರಾಮಧಾನ್ಯ ಚರಿತೆ ಇದನ್ನು ಬರೆದವರು
- ಕನಕದಾಸರು
- ಪುರಂದರದಾಸರು
- ತ್ಯಾಗರಾಜರು
- ತುಳಸಿದಾಸರು
--- Content provided by FirstRanker.com ---
- ಕನ್ನಡಿಗರ ಕಣ್ಣು ತೆರೆಸುವುದಕ್ಕೆ ಪ್ರಖರ ಜ್ಯೋತಿಯಾದದ್ದು.
- ಚೆನ್ನಮ್ಮನ ದುಃಖಾಂತ ದೃಶ್ಯ
- ಬ್ರಿಟಷರ ಹೇಡಿತನ
- ಜನರ ಸಾಹಸ ಪ್ರದರ್ಶನ
- ದುಡಿಮೆಯ ಪ್ರೀತಿ
--- Content provided by FirstRanker.com ---
- ಗೌರಿಶಂಕರವನ್ನು ಮೊದಲು ಹತ್ತಿದ್ದು........
- № 10, 1910
- 8 15, 1958
- № 29, 1953
- 8 2, 1953
--- Content provided by FirstRanker.com ---
- ತವರು ಬಣ್ಣ ಎಂದರೆ.....
- ಸುಂದರತೆ
- ತಂದೆ
- ತಾಯಿ
- ನೇರೆ
--- Content provided by FirstRanker.com ---
- ಕ್ಷೌರಿಕನ ಹೊಟ್ಟೆ ಡೊಳ್ಳು ಬಂದು ಸಾವಿಗೀಡಾಗಲು ಕಾರಣ..............
- ವಾದ್ಯದವರು ತಬಲ ನುಡಿಸಿದ್ದರಿಂದ
- ತೊಗಟೆಗಿಡ ನೆಟ್ಟಿದ್ದರಿಂದ
- ಊರುಬಿಟ್ಟು ಹೋದದ್ದರಿಂದ
- ರಾಜನ ಮಗನ ಶಾಪದಿಂದ
--- Content provided by FirstRanker.com ---
- ದಕ್ಷಿಣಭಾರತದ ಸಾಹಿತಿಗಳ ಮತ್ತು ಕಲಾವಿದರ ಗೋಷ್ಠಿಗೆ ಭೇಟಿಕೊಟ್ಟವನು
- ಜವಾಹರಲಾಲ್ ನೆಹರೂ
- ಇಂದಿರಾಗಾಂಧಿ
- ಲೇಖಕರ ಮಿತ್ರರು
- ಮಹಾತ್ಮಾಗಾಂಧಿ
--- Content provided by FirstRanker.com ---
- 'ಓಟುರುಕ' - ಎಂಬುದೊಂದು......
- ನೀರುನಾಯಿ
- ಕೇಸರಿನ ಆಮೆ
- ನೀರುಕುದುರೆ
- ಓತಿಕ್ಯಾತ
--- Content provided by FirstRanker.com ---
- ವರಲೋಕದಲ್ಲಿ ಹೃದಯ ಬೇಧಕ ಪ್ರಶ್ನೆಗಳನ್ನು ಕೇಳುವವನು
- ವೀರರು
- ವಿಜ್ಞಾನಿಗಳು
- ವ್ರಜ್ಞರು
- ಸಾಹಿತಿಗಳು
--- Content provided by FirstRanker.com ---
- ಅತಿಮಬ್ಬೆಯನ್ನು ವಂದಿಸುತ್ತಿದ್ದವರು..............
- ಪುರಜನರು
- ಬುಧಜನರು
- ಸಂತೆಜನರು
- ನಾಯಕರು
--- Content provided by FirstRanker.com ---
- ಪಂಪನ ತಾಯಿಯ ಹೆಸರು
- ಅಬ್ಬೆ
- ಅಬ್ಬಣಬ್ಬೆ
- ಅಬ್ಬಕಬ್ಬಿ
- ಅಬ್ಬಲಬ್ಬೆ
--- Content provided by FirstRanker.com ---
(ಪದ್ಯಭಾಗ)
--- Content provided by FirstRanker.com ---
- ಇವುಗಳಲ್ಲಿ ಎರಡು ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ 2×1=2
- ಬಿರುದ ಕೆದರಿದನಾ - ಈ ಕವನವನ್ನು ಯಾವ ಕೃತಿಯಿಂದ ಆರಿಸಿದೆ ?
- ಪು.ತಿ.ನ. ಅವರು ಯಾವುದಕ್ಕೆ ಸೋತುಹೋದರು ?
- ಮಾನವನು ಹೇಗೆ ದುಃಖವನ್ನು ಅನುಭವಿಸುತ್ತಾನೆ ?
- ವಚನಗಳಲ್ಲಿ ಕಂಡುಬರುವ ಬಹುಮುಖ್ಯಗುಣಗಳೇನು ?
- ಇವುಗಳಲ್ಲಿ ಎರಡು ಪ್ರಶ್ನೆಗಳಿಗೆ 3-4 ವಾಕ್ಯದಲ್ಲಿ ಉತ್ತರ ಬರೆಯಿರಿ - 22×2=5
- ಭರತ ಭೂಮಿಯ ಬಗ್ಗೆ ಕವಿ ವ್ಯಕ್ತ ಪಡಿಸುವ ಉನ್ನತ ಭಾವನೆಗಳನ್ನು ತಿಳಿಸಿರಿ.
- ಉತ್ತರನು ಯಾರನ್ನು ತನ್ನೊಡನೆ ಹೋಳಿಸಿಕೊಂಡಿದ್ದಾನೆ ?
- ನವಸಮಾಜ ನಿರ್ಣಯಕ್ಕೆ ಕೈಗೊಳ್ಳಬೇಕಾದ ಕಾರ್ಯಗಳೇನು ?
- ಇವುಗಳಲ್ಲಿ ಒಂದು ಪ್ರಶ್ನೆಗೆ ಸುಮಾರು ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ. 6
- ಅಡಿಗರು ಬರೆದ ಕವನದಲ್ಲಿ ಭಾವೈಕತೆ ಹೇಗೆ ಮೂಡಿದೆ ? ನಿಮ್ಮ ಮಾತುಗಳಲ್ಲಿ ಬರೆಯಿರಿ.
- ಹುಮ್ಯಲುಗಾರನು ಉತ್ತರವನ್ನು ಯಾವರೀತಿ ಉಚ್ಚರಿಸಿದ ಎಂಬುದನ್ನು ವ್ಯಕ್ತಪಡಿಸಿರಿ.
--- Content provided by FirstRanker.com ---
--- Content provided by FirstRanker.com ---
ಗದ್ಯಭಾಗ
- ಇವುಗಳಲ್ಲಿ ಮೂರು ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ : 1×3=3
- ಓಟುರುಕಗಳು ಬಿನೆಲು ಕಾಯಿಸುತ್ತಾ ಎಲ್ಲಿ ಕುಳಿತಿದ್ದವು ?
- ಹಿಟ್‌ನೀರು ಶುದ್ಧಿಕರಣಕ್ಕೆ ತಗಲುವ ವೆಚ್ಚವೆಷ್ಟು ?
- ಗೆಲರಿಯಲ್ಲಿ ಕುಳಿತಾಗ ಲೆಖಕರಿಗೆ ಎನೇನಿಸಿತು ?
- ಗೌರಮ್ಮನವರು ಬರೆದ ಕಥಾಸಂಕಲನ ಯಾವುದು ?
--- Content provided by FirstRanker.com ---
- ಇವುಗಳಲ್ಲಿ ಎರಡು ಪ್ರಶ್ನೆಗಳಿಗೆ 3-4 ವಾಕ್ಯಗಳಲ್ಲಿ ಉತ್ತರ ಬರೆಯಿರಿ. 22×2=5
- ಧಾರ್ಮಿಕರು ಕೈಗೊಳ್ಳುವ ಬೆಳಗಿನ ಜಾವದ ಸುತ್ತಾಟದ ಬಗ್ಗೆ ತಿಳಿಸಿ.
- ಹುಡುಗಿಯರ ಬಗ್ಗೆ ಸೋಬಾನ ಚಿಕ್ಕಮ್ಮನ ಅಭಿಪ್ರಾಯವೇನು ?
- ಕ್ಷೌರಿಕನ ಸಾವಿಗೆ ಕಾರಣವೇನು ?
--- Content provided by FirstRanker.com ---
- ಇವುಗಳಲ್ಲಿ ಒಂದು ಪ್ರಶ್ನೆಗೆ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ. 6
- ಚೆನ್ನಮ್ಮ ರಾಣಿಯ ಸಹಾಸ, ಧೈರ್ಯ, ನಾಡಿನ ಪ್ರೀತಿಯ ಬಗ್ಗೆ ನಿಮ್ಮ ಮಾತುಗಳಲ್ಲಿ ವಿವರಿಸಿರಿ.
- 'ನಮ್ಮ ಮೇಷ್ಟ್ರು' ಎಂಬ ಹೆಸರು ಈ ಕಥೆಗೆ ಹೇಗೆ ಒಪ್ಪುತ್ತದೆ ? ವಿವರಿಸಿರಿ.
- ಈ ಪದ್ಯದ ಭಾವಾರ್ಥ ಬರೆಯಿರಿ. ಆದರೆ ನನ್ನು ಕವಿತೆ, ಹುಟ್ಟಿದ್ದು ಮಹಲಿನಲ್ಲಿ, ಪಿಳಿಪಿಳಿ ಕಣ್ಣು ಬಿಟ್ಟಿದ್ದು ಝಗಝಗಿಸುವ ದೀಪಗಳ ಬೆಳಕಿನಲ್ಲಿ, ಬೆಳೆದಿದ್ದು ಕಲ್ಪನೆಯ ಮೂಸೆಯಲ್ಲಿ, ಅರಳಿದ್ದು ಕನಸಿನಲ್ಲಿ. ಆದರೂ ಈ ಕವಿತೆಗೆ ತುಡಿತ-ಮಿಡಿತಗಳಿಗೆ ಸ್ಪಂದಿಸುವ ಹೃದಯವಿದೆ ಮನದಲ್ಲಿ ಅವರಿಗಾಗೀಯೇ ಹೊಸೆದ ಹೊಸ ಕನಸಿದೆ. ಕಣ್ಣ ಬಿಂಬದಲ್ಲಿ ಕೈಕೈ ಬೆಸೆದು ಜೊತೆಯಾಗಿ ಹೆಜ್ಜೆಯಿಡುವ ಹಂಬಲವಿದೆ.
- ಈ ಪದಗಳ ಸಂಧಿ ಬಿಡಿಸಿ ಸಂಧಿಯ ಹೆಸರು ಬರೆಯಿರಿ
--- Content provided by FirstRanker.com ---
ವಿದ್ಯಾರ್ಥಿ, ವಿವಿಧೋದ್ದೇಶ
- ಈ ಪದಗಳ ವಿಗ್ರಹವಾಕ್ಯ ಮಾಡಿ ಸಮಾಸದ ಹೆಸರು ಬರೆಯಿರಿ
ಆಪುರುಷ, ಅರಮನೆ
--- Content provided by FirstRanker.com ---
- ಕೆಳಗಿನ ಸಾಲಿಗೆ ಗಣಪ್ರಸ್ತಾರ ಹಾಕಿ ಛಂದೋರೂಪ ತಿಳಿಸಿರಿ
ತೆಂಕಣಗಾಳಿಸೋಂಕಿದೊಡಮೊಲ್ನುಡಿಗೇಳೊಡಮಿಂಪಾನಾಳ ಗೇ
- ಖಾಲಿ ಇರುವ ಜಾಗವನ್ನು ಸೂಕ್ತಪದದಿಂದ ಭರ್ತಿ ಮಾಡಿರಿ 1×4=8
- ನಗರದ ಫುಟಬಾಲ್ ಕೆಂಪಯ್ಯನವರು.
- ಸೂಯೋಧನನಿಗೆ ಸಮಾನವಾದ ಹೆಸರು
- ಕುಮಾರವ್ಯಾಸನ ಜನ್ಮಸ್ಥಳ ಗದುಗಿನ ಸಮೀಪದ
- ನನ್ನದು ನಿಜವಾಗಿಯೂ ಹೃದಯ.
- ಜಾತಿ ಮತದ ಗುಹೆಗಳಿಂದ ಬಮಲಿಗೆ.
- ನನ್ನ ಕವಿತೆಯನ್ನು ಬರೆದವರು
- ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಜಿಲ್ಲೆಯವರು.
- ಬಸವಣ್ಣನವರ ಅಂಕಿತನಾಮ
--- Content provided by FirstRanker.com ---
--- Content provided by FirstRanker.com ---
- ಒಂದು ವಿಷಯವನ್ನು ಕುರಿತು ಪ್ರಬಂಧ ಬರೆಯಿರಿ. (ಮಿತಿ 150 ಶಬ್ದಗಳು) 10
- ನಿರುದ್ಯೋಗ ಸಮಸ್ಯೆ
- ಕರ್ನಾಟಕದ ರಾಜಕೀಯ ಸ್ಥಿತಿ
- ಈ ಹೇಳಿಕೆಯ ಅರ್ಥವನ್ನು ಸುಮಾರು 8-10 ವಾಕ್ಯಗಳಲ್ಲಿ ವಿವರಿಸಿರಿ 5
--- Content provided by FirstRanker.com ---
ಮಾತೇ ಮುತ್ತು ಮಾತೇ ಮೃತ್ಯು
ಅಥವಾ
ಅರಮನೆಗಿಂತ ನೆರಮನೆ ಲೇಸು.
- ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅನುವಾದಕ ಹುದ್ದೆ ಖಾಲಿ ಇದೆ. 5
ಅದಕ್ಕೆ ಸಂಬಂಧಿಸಿ ಸೂಕ್ತವಾದ ಅರ್ಜಿ ಬರೆಯಿರಿ
--- Content provided by FirstRanker.com ---
ನೀವು ಕೃಷ್ಣ ಮೂರ್ತಿ / ಕಲ್ಪನಾ, M.A. (ಕನ್ನಡ) ಪದವೀಧರರು. ಹಾಗೂ ಎರಡು ವರ್ಷದ ಅನುಭವವಿದೆ.
ವಯಸ್ಸು - 25 ವರ್ಷ.
- ನಿಮ್ಮ ಊರಿಗೆ ಆಸ್ಪತ್ರೆಯ ಅವಶ್ಯಕತೆ ಇದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಪತ್ರ ಬರೆಯಿರಿ. 5
ನೀವು ರಾಹುಲ / ರಮ್ಯಶ್ರೀ, ನಿಮ್ಮ ಊರು ಹೊಳೆ ನರಸೀಪುರ, ಕರ್ನಾಟಕ.
- ನೀವು ಚಂದ್ರಶೇಖರ ಎಂದು ಭಾವಿಸಿಕೊಂಡು ಅಡ್ಡಗೆರೆ ಎಳೆದ (ಕ್ರಾಸ್‌ಮಾಡಿದ) 5112/- ರೂಪಾಯಿಗಳ ಡ್ರಾಫ್ಟ್‌ನ್ನು ರಮಾನಂದ ಸ್ವಾಮಿ ಅವರಿಗೆ ದಿನಾಂಕ 3 - August - 2010 ರಂದು ನೀಡಿರುವಿರಿ ಇದನ್ನು ಸರಿಯಾದ ವಿವರಣೆಯೊಂದಿಗೆ ಬ್ಯಾಂಕನ ಉಳಿತಾಯ ಖಾತೆಯ ಹಣ ಸಂದಾಯಪತ್ರವನ್ನು / ನಮೂನೆಯನ್ನು ಸೂಕ್ತವಾಗಿ ಭರ್ತಿಮಾಡಿರಿ ವಿವರಗಳು : ಶಾಖೆ : ಕುವೆಂಪುನಗರ, ಮೈಸೂರು ದಿನಾಂಕ : 7-August 2010 ಖಾತೆ ಸಂಖ್ಯೆ 9341 ಚೆಕ್ : ಸಿಂಡೀಕೇಟ್ ಬ್ಯಾಂಕ್ ಶಾಖೇ : ಬೆಂಗಳೂರು
--- Content provided by FirstRanker.com ---
- ಕೆಳಗೆ ಕಾಣಿಸಿರುವ ಗದ್ಯಭಾಗ ಓದಿ ಅದರ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ - ಒಂದು ದಿನ ಕಗ್ಗತ್ತಲೆಯ ರಾತ್ರಿಯಲ್ಲಿ ತಿಮ್ಮನಾಯಕ ಸಾಳ್ವ ಸಿಂಹನ ಕುದುರೆಯನ್ನು ಅಪಾಹರಿಸುವಾದಕ್ಕಾಗಿ ಆತನ ಪಾಳೆಯವನ್ನು ಒಬ್ಬನೇ ಹೊಕ್ಕ. ಕುದುರೆಯ ಹಗ್ಗವನ್ನು ಉಚ್ಚುತ್ತಿರುವಾಗ ಕುದರೆ ಹೇಂಕರಿಸುತ್ತ ಕಾಲು ಕೆದರಿತು. ಆ ಧ್ವನಿಗೆ ಕುದರೆಯ ಚೌಕರ ಎಚ್ಚೆತ್ತು ನಿದ್ದೆಗಣ್ಣಲ್ಲೆ ತಡವರಿಸುತ್ತ ಕುದುರೆಯ ಬಳಿಗೆ ಬಂದ. ಅಷ್ಟರಲ್ಲಿ ತಿಮ್ಮನಾಯಕ ಕುದುರೆಯ ಗೋದಲಿಯಲ್ಲಿ ಮೈ ಮೇಲೆ ಹುಲ್ಲು ಎಳೆದುಕೊಂಡು ಮಲಗಿದ್ದ. ಆಗ ಚೌಕರ ಸಡಿಲವಾಗಿದ್ದ ಕುದುರೆಯ ಗೂಟವನ್ನು ಕಿತ್ತು ಮತ್ತೊಂದುಕಡೆ ಬಡಿಯ ತೊಡಗಿದ. ಆ ಗೂಟ ತಿಮ್ಮನಾಯಕನ ಬಲ ಅಂಗೈಯಲ್ಲಿ ನಟ್ಟು ಪಾರಾಗಿ ನೆಲದಲ್ಲಿ ಇಳಿಯಿತು. ಆದರೂ ಸತ್ವಶಾಲಿ ಕ್ಷತ್ರಿಯನಾದ ತಿಮ್ಮನಾಯಕನ ಹಾಯುಟ್ಟಲಿಲ್ಲ. ಮಿಸುಕಾಡಲಿಲ್ಲ ! ಕುದುರೇ ಚಾಕಾರ ಮಲಗಿದ. ಆತನಿಗೆ ಗಾಢ ನಿದ್ದೆ ಹತ್ತಿತ್ತು ತಿಮ್ಮನಾಯಕ ತನ್ನ ಗುರುದತ್ತವಾದ ಕೈ ಅಂಬಿನಿಂದ ತನ್ನ ಬಲಗೈ ಮಣಿಕಟ್ಟನ್ನೇ ಕೊಯ್ದುಕೊಂಡು ತನ್ನ ಆ ಮೊಂಡಗೈಗೆ ಮುಂಡಾಸ ಸುತ್ತಿ ಕುದುರೆಯನ್ನು ಅಪಹರಿಸಿ ಸುರಕ್ಷಿತವಾಗಿ ದುರ್ಗಮೇರಿ ಹೋದ.
ಪ್ರಶ್ನೆಗಳು 8
- ತಿಮ್ಮನಾಯಕನು ಏನನ್ನು ಅಪಹರಿಸಲು ಒಬ್ಬನೇ ಹೊಕ್ಕ ? 1
- ಕುದುರೆಯಾವಾಗ ಹೇಂಕರಿಸಿತು ? 1
- ಕುದುರೆಯ ಧ್ವನಿ ಕೇಳಿ ಚೌಕಾರ ಏನು ಮಾಡಿದ ? 2
- ಚೌಕಾರನಿಗೆ ನಿದ್ದೆ ಹತ್ತಿದಾಗ ತಿಮ್ಮನಾಯಕ ಏನು ಮಾಡಿದ ? 2
- ಸತ್ವಶಾಲಿ' ಈ ಪದವನ್ನು ನಿಮ್ಮ ವಾಕ್ಯದಲ್ಲಿ ಪ್ರಯೊಗೀಸಿರಿ. 1