This download link is referred from the post: NIOS 10th Class (Secondary) Last 10 Years 2010-2020 Previous Question Papers || National Institute of Open Schooling
Firstranker's choice
This Question Paper consists 12 pages, including 31 questions.
--- Content provided by FirstRanker.com ---
Roll No. | Code No. 49/S/O/K |
ರೋಲ್ ನಂ. | Set A |
KANNADA ಕನ್ನಡ (208) | |
Day and Date of Examination | Signature of Invigilators |
ಪರೀಕ್ಷೆಯ ದಿನ ಮತ್ತು ತಾರೀಖು | ಉಸ್ತುವಾರಿದಾರರ ರುಜು |
1. | |
2. |
ಸಾಮಾನ್ಯ ಸೂಚನೆಗಳು :
- ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯ ಮೊದಲ ಪುಟದ ಪುಟದಲ್ಲಿ ತಮ್ಮ ರೋಲ್ ನಂಬರ್ ಬರೆಯಬೇಕು.
- ನಿಮಗೆ ಕೊಟ್ಟಿರುವ ಪ್ರಶ್ನೆಪತ್ರಿಕೆಯ ಮೊದಲ ಮೇಲ್ಬಾಗದಲ್ಲಿ ಕೊಟ್ಟಿರುವ ಒಟ್ಟು ಪುಟಗಳ ಸಂಖ್ಯೆ ಹಾಗೂ ಒಟ್ಟು ಪ್ರಶ್ನೆಗಳ ಸಂಖ್ಯೆಗೆ ತಕ್ಕಂತೆ, ಪ್ರಶ್ನೆಪತ್ರಿಕೆಯಲ್ಲಿ ಎಲ್ಲಾ ಪುಟಗಳು ಹಾಗೂ ಪ್ರಶ್ನೆಗಳು ಮುದ್ರಿತವಾಗಿದೆಯೇ ಎಂದು ಪರೀಕ್ಷಿಸಿ, ಪ್ರಶ್ನೆಗಳ ಕ್ರಮಸಂಖ್ಯೆ ಸರಿಯಾಗಿದೆಯೇ ಎಂದು ಪರೀಕ್ಷಿಸಿ.
- ವಸ್ತುನಿಷ್ಠ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಪ್ರಶ್ನೆಯ ಜೊತೆಯಲ್ಲಿ ನೀಡಿರುವ ಉತ್ತರಗಳಿಂದಲೇ ಆರಿಸಿಕೊಳ್ಳಬೇಕು. ನಿಮಗೆ ಕೊಟ್ಟಿರುವ ಬೇರೆ ಉತ್ತರ ಪತ್ರಿಕೆಯಲ್ಲಿ ಸರಿಯಾದ ಉತ್ತರ ಸಂಖ್ಯೆ (A), (B), (C), (D) ಯನ್ನು ಬರೆಯಬೇಕು.
- ಎಲ್ಲಾ ಪ್ರಶ್ನೆಗಳಿಗೂ ನಿರ್ದಿಷ್ಟ ಸಮಯದಲ್ಲಿಯೇ ಉತ್ತರ ಬರೆಯಬೇಕು. ವಸ್ತುನಿಷ್ಠ ಪ್ರಶ್ನೆಗಳಿಗೆ ಬೇರೆ ಸಮಯವನ್ನು ನೀಡಲಾಗುವುದಿಲ್ಲ.
- ನಿಮ್ಮ ಉತ್ತರ ಪತ್ರಿಕೆಯಲ್ಲಿ ಕೊಟ್ಟಿರುವ ನಿರ್ದಿಷ್ಟ ಜಾಗದಲ್ಲಿ ಮಾತ್ರ ನಿಮ್ಮ ರೋಲ್ ನಂಬರ್ ಬರೆಯಬೇಕು. ಹಾಗಲ್ಲದೇ ಬೇರೆ ಎಲ್ಲಿಯೂ ನಿಮ್ಮ ಗುರುತು ನೀಡಬಹುದಾದ ನಿಮ್ಮ ರೋಲ್ ನಂಬರನ್ನು ಬರೆಯಕೂಡದು. ಒಂದು ವೇಳೆ ಹಾಗೇನಾದರೂ ಕಂಡುಬಂದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಅನುರ್ಜಿತಗೊಳಿಸಲಾಗುವುದು.
- ನಿಮ್ಮ ಪ್ರಶ್ನೆ ಪತ್ರಿಕೆಯ ಕೋಡ್ ನಂಬರ್ 49/S/O/K ಉತ್ತರ ಪತ್ರಿಕೆಯಲ್ಲಿ ಬರೆಯಿರಿ.
--- Content provided by FirstRanker.com ---
Firstranker's choice
ಸಮಯ : 3 ಗಂಟೆಗಳು ] | [ ಗರಿಷ್ಠ ಅಂಕ : 100 |
KANNADA ಕನ್ನಡ (208) |
ಸೂಚನೆಗಳು : (1) ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಉತ್ತರ ಪುಸ್ತಕದಲ್ಲೇ ಬರೆಯಿರಿ.
--- Content provided by FirstRanker.com ---
(2) ಪ್ರಶ್ನೆ ಮತ್ತು ಉಪಪ್ರಶ್ನೆಗಳ ಸಂಖ್ಯೆಗಳನ್ನು ಸರಿಯಾಗಿ ಬರೆಯಿರಿ.ಪ್ರಶ್ನೆ ಸಂಖ್ಯೆ 1 ರಿಂದ 11 ರವರೆಗೆ 4 ಆಯ್ಕೆಗಳನ್ನು ಕೊಡಲಾಗಿದೆ. ಅತ ಸೂಕ್ತವಾದುದನ್ನು ಆಯ್ಕೆಮಾಡಿ ಉತ್ತರಿಸಿ.
- ಮಲೆನಾಡಿನಲ್ಲಿ 'ಮೈಲಿ' ಎಂದರೆ
(A) ಸಾವು (B) ಕಾವು (C) ನೋವು (D) ನಲಿವು - ಕುವೆಂಪು ಅವರು ಹುಟ್ಟಿದ ಇಸ್ವಿ
--- Content provided by FirstRanker.com ---
(A) 1804 (B) 1910 (C) 1904 (D) 1994 - ಕೊಕ್ಕರೆಗಳ ಕೊಕ್ಕು
(A) ಗುಮ್ಮಟದಂತೆ (B) ಚಿಮ್ಮಟದಂತೆ (C) ದಿಮ್ಮಿನಂತೆ (D) ಚೂರಿಯಂತೆ - ಚೌರದವನ ಮನೆಯಲ್ಲಿ ಹುಡುಗಿಯರು ಇರುತ್ತಾರೆ.
(A) ಮೂವರು (B) ಇಬ್ಬರು (C) ನಾಲ್ಕು ಜನ (D) ಒಬ್ಬರು - ಹೊತ್ತಿಗ್ಯಾಗ ಬರಿ
(A) ನೊಗಭಾರ (B) ಶಿವಬಲ್ಲಾ (C) ಶಾಸ್ತ್ರದಾಧಾರ (D) ಜಾಣ್ತನ - ಶಾಲುಸಾಬಿ ತಾನೇ ನಮ್ಮ ಊರಿನ
(A) ಧರ್ಮಾವತಾರ (B) ರಾಮಾವತಾರ (C) ಕೃಷ್ಣಾವತಾರ (D) ಕಲ್ಕಿವತಾರ - ಭಯ ಕಾಯಿಲೆ ಚಿಹ್ನೆಗಳನ್ನು
--- Content provided by FirstRanker.com ---
(A) ಕಡಿಮೆ ಮಾಡುತ್ತದೆ (B) ಹೆಚ್ಚಿಸುತ್ತದೆ (C) ಕಡಿಮೆ ಮಾಡುತ್ತದೆ (D) ಓಡಿಸುತ್ತದೆ - ಬೆಟ್ಟದ ಮೇಲೊಂದು ಮನೆಯ ಮಾಡಿ ಅಂಜುವುದು
(A) ಕಾಡುಗಳಿಗೆ (B) ಪಕ್ಷಿಗಳಿಗೆ (C) ಮೃಗಗಳಿಗೆ (D) ಮನುಷ್ಯರಿಗೆ - ಕಾರಮಕ್ಕ ಎಂದರೆ
(A) ಕಾಡಿನ ಮಕ್ಕಳು (B) ಪ್ರಾಣಿಗಳು (C) ಕಾರಯ್ಯನ ಮಕ್ಕಳು (D) ಶಿವನ ಹೆಂಡತಿ - ಆಚಾರವಂತರ ಮನೆಯಲ್ಲಿ ಒಂದು ಇತ್ತು.
(A) ಬೆಕ್ಕು (B) ನಾಯಿ (C) ಕುದುರೆ (D) ಮಗು - ಕುಲಕುಲ ಕುಲವೆಂದು
(A) ಹೊಡೆದಾಡಿ (B) ಹೊಡೆದಾಡದಿರಿ (C) ಹೋರಾಡಿ (D) ಕುಣಿದಾಡಿ
--- Content provided by FirstRanker.com ---
--- Content provided by FirstRanker.com ---
12. ಈ ಗದ್ಯಭಾಗವನ್ನು ಓದಿಕೊಂಡು ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿ.
--- Content provided by FirstRanker.com ---
ಇಪ್ಪಂತ್ತೊಂದನೇ ಶತಮಾನದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಜಗತ್ತಿನಲ್ಲೆಲ್ಲಾ ಕೆಲವು ವಿಶಿಷ್ಟವಾದ ಸಮಸ್ಯೆಗಳು ಹುಟ್ಟಿಕೊಂಡಿವೆ. ಮಾನವ ಹಕ್ಕುಗಳ ಉಲ್ಲಂಘನೆ, ವರ್ಣಭೇದ ನೀತಿ, ದ್ವೇಷ, ಅಸೂಯೆ, ಧರ್ಮಾಂಧತೆ ಇವುಗಳಿಂದಾಗಿ ಜಗತ್ತಿನಲ್ಲಿ ಹಿಂಸೆ ತಾಂಡವವಾಡುತ್ತಿದೆ. ರಾಷ್ಟ್ರ ರಾಷ್ಟ್ರಗಳ ನಡುವೆ ಅಸಮಾನತೆ ಹೆಚ್ಚಾಗಿ ಜನ ಸಮುದಾಯದ ಹಿತದ ಕಲ್ಪನೆ ನಾಶವಾಗುತ್ತಲಿದೆ. ಮಾನವನ ಬೆಳವಣಿಗೆಯ ಇತಿಹಾಸದಲ್ಲಿ ಹಕ್ಕುಗಳನ್ನು ನಿರಾಕರಿಸುವ ಪ್ರಯತ್ನ ಕಂಡುಬರುತ್ತದೆ. ಈ ಹಕ್ಕುಗಳನ್ನು ಪ್ರತಿಷ್ಠಾಪಿಸಲು ಅನೇಕ ಜನ ತತ್ವಜ್ಞಾನಿಗಳು, ಸಮಾಜ ಚಿಂತಕರು ಹಾಗೂ ಕ್ರಾಂತಿ ಪುರುಷರು ಮಾನವ ಹಕ್ಕುಗಳ ಸಮರ್ಥನೆಗಾಗಿ ತಮ್ಮ ಧ್ವನಿ ಎತ್ತಿದ್ದಾರೆ.
1776 ರ ಅಮೇರಿಕಾದ ಸ್ವಾತಂತ್ರ್ಯ ಘೋಷಣೆ, 1789ರ ಫ್ರೆಂಚರ ಮಾನವ ಹಕ್ಕುಗಳ ಘೋಷಣೆಗಳು ಮಾನವ ಹಕ್ಕುಗಳನ್ನು ಸ್ಪಷ್ಟಪಡಿಸಿವೆ. ದ್ವಿತೀಯ ಮಹಾಯದ್ಧದಲ್ಲಿ ಸಾಮ್ರಾಜ್ಯಶಾಹಿ ಹಿಟ್ಲರ್ ಲಕ್ಷಾಂತರ ಯಹೂದಿಗಳ ಬರ್ಬರ ಕೊಲೆ ಮಾಡಿದಾಗ ಮಾನವ ಹಕ್ಕುಗಳ ಆಂದೋಲನಕ್ಕೆ ಪುನರ್ ಚಾಲನೆ ದೊರಕಿತು.
ಪ್ರಶ್ನೆಗಳು :
- ರಾಷ್ಟ್ರ ರಾಷ್ಟ್ರಗಳ ನಡುವೆ ಹೆಚ್ಚಿದ್ದು ಏನು ?
(ಅ) ಸಮಾನತೆ (ಆ) ಅಸಮಾನತೆ (ಇ) ಹೊಡೆದಾಟ (ಈ) ಯುದ್ಧ - ಫ್ರೆಂಚರ ಘೋಷಣೆ ಯಾವಾಗ ?
(ಅ) 1776 (ಆ) 1780 (ಇ) 1789 (ಈ) 1889 - ವಿಜ್ಞಾನ ಹಾಗೂ ತಂತ್ರಜ್ಞಾನ ಬೆಳವಣಿಗೆ ಯಾವಾಗ ಆಯಿತು ? 1
- ವಿಶಿಷ್ಟವಾದ ಸಮಸ್ಯೆಗಳು ಯಾವುವು ? 2
- ಯಾವುದರಿಂದ ಜನರ ಹಿತದ ಕಲ್ಪನೆ ನಾಶವಾಗುತ್ತಲಿದೆ ? 1
- ಮಾನವನ ಬೆಳವಣಿಗೆಯ ಇತಿಹಾಸದಲ್ಲಿ ಯಾವ ಪ್ರಯತ್ನ ಕಂಡುಬರುತ್ತದೆ ? 1
- ಹಕ್ಕುಗಳನ್ನು ಪ್ರತಿಷ್ಠಾಪಿಸಲು ಯಾರು ಧ್ವನಿ ಎತ್ತಿದ್ದಾರೆ ? 2
- ಪುನರ್ ಚಾಲನೆ ಹೇಗೆ ದೊರಕಿತು ? ಮತ್ತು ಯಾವುದಕ್ಕೆ ? 2
- ಈ ಗದ್ಯಭಾಗಕ್ಕೆ ತಲೆಬರಹ ಕೊಡಿ. 1
--- Content provided by FirstRanker.com ---
--- Content provided by FirstRanker.com ---
Firstranker's choice
--- Content provided by FirstRanker.com ---
13. ಕೊಟ್ಟಿರುವ ಕಾವ್ಯಾಂಶವನ್ನು ಓದಿರಿ.
''
ಪ್ರೀಯವಾಗುತ್ತದೆ
ಯಾಕೆಂದರೆ ಅದಕ್ಕೆ
--- Content provided by FirstRanker.com ---
ಬಣ್ಣ, ರುಚಿ ಹಾಗೂವಾಸನೆ ಇದೆ.
''
ಶೂನ್ಯಕ್ಕೆ ಸಮ
ಯಾಕೆಂದರೆ ಅದು
--- Content provided by FirstRanker.com ---
ಎಲ್ಲವೂ ಹೌದುಏನೇನೂ ಅಲ್ಲ !
- ಸವಿತಾ ನಾಗಭೂಷಣ
ಪ್ರಶ್ನೆಗಳು :
- 'ಶೂನ್ಯ' ಇದರ ತದ್ಭವ
--- Content provided by FirstRanker.com ---
(ಅ) ಶೂನ (ಆ) ಸೂನ (ಇ) ಸೊನ್ನೆ (ಈ) ಪೂಜಿ 1 - 'ಪ್ರೀತಿ' ಇದರ ವಿರುದ್ಧ ಪದ 1
- 'ಪ್ರೀತಿ' ಹೇಗೆ ಪ್ರೀಯವಾದುದು ? 2
- 'ಪ್ರೀತಿ ಶೂನ್ಯದಂತೆ' ವಿವರಿಸಿರಿ. 2
14. ಗಾಂಧೀಜಿಗಾಗಿ ಸ್ತ್ರೀಯರು ಏನನ್ನು ತ್ಯಾಗ ಮಾಡಿದರು ? 1
--- Content provided by FirstRanker.com ---
15. ಬೆಳಗಿನ ಜಾವದಲ್ಲಿ ಎಂತಹ ಭಾವನೆಗಳು ತಲೆದೋರುವುದು ? 1
16. ನಾಯಿ ಏನನ್ನು ಕಂಡು ಬೊಗಳುವುದು ಸಹಜ ? 1
17. ಕಥಾನಾಯಕನ ಬಲವಾದ ಇಚ್ಛೆ ಯಾವುದು ? 1
18. (ಅ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ-ಮೂರನೆ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.
ಪೌಷ್ಟಿಕಾಂಶ : ಸವರ್ಣದೀರ್ಘ ಸಂಧಿ ; ಒಂದಾವರ್ತಿ :
--- Content provided by FirstRanker.com ---
(ಆ) ಇತ್ಯಾದಿ, ಅತ್ಯಗತ್ಯ, ಗತ್ಯಂತರ, ಮನೆಯನ್ನು - ಇಲ್ಲಿ ಗುಂಪಿಗೆ ಸೇರದ ಪದ 119. ಕೆಳಗಿನವುಗಳಿಗೆ ಉತ್ತರಿಸಿರಿ.
(ಅ) ಇಲ್ಲಿರುವ ಪದಗಳಲ್ಲಿ ಯಾವುದಾದರೂ ಎರಡನ್ನು ಬಿಡಿಸಿ ಬರೆಯಿರಿ.
- ಪೌಷ್ಠಿಕಾಂಶ
- ಔಷಧೋಪಚಾರ
- ಪರೀಕ್ಷಾವಧಿ 2
--- Content provided by FirstRanker.com ---
ಅಥವಾ
(ಅ) ಇಲ್ಲಿರುವ ಪದಗಳಲ್ಲಿ ಯಾವುದಾದರೂ ಎರಡನ್ನು ಕೂಡಿಸಿ ಬರೆಯಿರಿ.
- ಚಿಕಿತ್ಸೆ + ಅನ್ನು
- ವೈದ್ಯರು + ಅಲ್ಲಿಗೆ
- ಅರ್ಥ + ಇಲ್ಲದ 2
--- Content provided by FirstRanker.com ---
(ಆ) 'ವಂತ' ಪ್ರತ್ಯಯ ಸೇರಿಸಿ ಎರಡು ಶಬ್ದ ಬರೆಯಿರಿ.
ಅಥವಾ
(ಆ) 'ಅನ್ನು' ಪ್ರತ್ಯಯಕ್ಕೆ ಸಂಬಂಧಿಸಿದಂತೆ ಎರಡು ಶಬ್ದ ಬರೆಯಿರಿ. 2
(ಇ) ಕೊಟ್ಟಿರುವ ವಾಕ್ಯಗಳಲ್ಲಿ ಗೆರೆ ಎಳೆದಿರುವ ಶಬ್ದಕ್ಕೆ ವಿರುದ್ಧ ಪದ ಬರೆಯಿರಿ.
--- Content provided by FirstRanker.com ---
- ಓಟುರುಕಗಳು ಬಿಸಿಲು ಕಾಯಿಸುತ್ತಾ ಕುಳಿತಿದ್ದವು.
- ಭಾರತಮಾತೆಗೆ ಸ್ವಾತಂತ್ರ್ಯವೇ ಗುಡಿಯಾಗಿದೆ. 2
ಅಥವಾ
(ಇ) ಕೆಳಗೆ ಕೊಟ್ಟಿರುವ ಯಾವುದಾದರೂ ಎರಡಕ್ಕೆ ಒಂದೊಂದು ಸಮನಾರ್ಥಕ ಪದ ಬರೆಯಿರಿ.
- ತೆಂಕಣ
- ಆಗರ
- ಪುಟ್ಟು 2
--- Content provided by FirstRanker.com ---
20. ಕೆಳಗೆ ಕೊಟ್ಟಿರುವ ನುಡಿಗಟ್ಟುಗಳಲ್ಲಿ ಯಾವುದಾದರೂ ಎರಡನ್ನು ನಿಮ್ಮ ವಾಕ್ಯಗಳಲ್ಲಿ ಬರೆಯಿರಿ.
- ಹುರಿದುಂಬಿಸು
- ರಾಮಬಾಣ
- ಹೊಟ್ಟೆ ಬಟ್ಟೆಕಟ್ಟು 2
--- Content provided by FirstRanker.com ---
Firstranker's choice
21. ಅರ್ಜಿಯಲ್ಲಿ ಸ್ವ-ವಿಳಾಸ ('ಇಂದ' ವಿಳಾಸವನ್ನು) ಏಕೆ ಬರೆಯುತ್ತಾರೆ ? 1
22. ಬೇಂದ್ರೆಯವರು ಬಸವಣ್ಣನ ಮಹತ್ವವನ್ನು ಹೇಗೆ ಸಾರಿದ್ದಾರೆ ? 4
--- Content provided by FirstRanker.com ---
23. ಕಥಾನಾಯಕನ ತಂಗಿ ವಿಜಯಳ ಸ್ವಭಾವವನ್ನು ಬರೆಯಿರಿ. 5
24. ರಾವಣನ ಪಾತ್ರವನ್ನು ಸಂಕ್ಷೇಪವಾಗಿ ನಿಮ್ಮ ಮಾತುಗಳಲ್ಲಿ ವಿವರಿಸಿರಿ. 5
ಅಥವಾ
ಬನವಾಸಿ ಪ್ರಾಂತ್ಯದ ಪ್ರಾಕೃತಿಕ ಸಂಪತ್ತನ್ನು ಪಂಪನ ಮಾತಿನಲ್ಲಿ ತಿಳಿಸಿರಿ. 5
25. ಕೊಟ್ಟಿರುವ ಪದಗಳಲ್ಲಿ ಯಾವುದಾದರೂ ಎರಡಕ್ಕೆ, ಎರಡು ಶಬ್ದಗಳ ಬಳಸಿಕೊಂಡು ಅರ್ಥಪೂರ್ಣವಾಗಿ ನಿಮ್ಮ ವಾಕ್ಯಗಳಲ್ಲಿ ಬರೆಯಿರಿ. 2+2=4
--- Content provided by FirstRanker.com ---
(ಅ) ಕಷ್ಟ / ಸುಖ (ಆ) ರಾಜ / ಮಂತ್ರಿ (ಇ) ಅಮೃತ / ವಿಷ26. ಬಸವೇಶ್ವರ ಪ್ರೌಢಶಾಲೆ ಬಾಗಲಕೋಟೆ-ಇಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡಲು ದಾಖಲಾದ ವಿದ್ಯಾರ್ಥಿಗಳ ಬೆಳವಣಿಗೆ ಸಂಖ್ಯೆಯನ್ನು ಕೊಡಲಾಗಿದೆ. ಅದರ ಸಹಾಯದಿಂದ ಏಕರೇಖಾ ಚಿತ್ರವನ್ನು ರಚಿಸಿರಿ. 5
ವರ್ಷ | 1992 | 1993 | 1994 | 1995 | 1996 | 1997 | ||||||
---|---|---|---|---|---|---|---|---|---|---|---|---|
ತಿಂಗಳು | ಜೂನ್ | ಅಕ್ಟೋಬರ್ | ಜೂನ್ | ಅಕ್ಟೋಬರ್ | ಜೂನ್ | ಅಕ್ಟೋಬರ್ | ಜೂನ್ | ಅಕ್ಟೋಬರ್ | ಜೂನ್ | ಅಕ್ಟೋಬರ್ | ಜೂನ್ | ಅಕ್ಟೋಬರ್ |
ದಾಖಲಾದ ಒಟ್ಟು ವಿದ್ಯಾರ್ಥಿಗಳು | 1740 | 1850 | 2050 | 2100 | 3210 | 3260 | 4300 | 5450 | 5650 | 7800 | 8940 | 9115 |
ಅಥವಾ
26. ನೀವು ರಮಾದೇವಿ, ತಂದೆ ದೇವಪ್ರಸಾದ. ಬಿ.ಎಸ್‌ಸಿ., ಬಿ.ಎಡ್. ಪದವೀಧರರು, ಊರು ಮಂಗಳೂರು ಎಂದು ಭಾವಿಸಿ ಕೆಳಗಿರುವ ಅರ್ಜಿಯನ್ನು ಭರ್ತಿ ಮಾಡಿರಿ. 5
ಉದ್ಯೋಗಕ್ಕಾಗಿ ಅರ್ಜಿ
--- Content provided by FirstRanker.com ---
ಇವರಿಗೆ,
ಅಧ್ಯಕ್ಷರು,
ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘ,
ಗುಲ್ಬರ್ಗಾ.
ಉದ್ಯೋಗದ ಹೆಸರು: ಮಾಧ್ಯಮಿಕ ಶಾಲಾ ಶಿಕ್ಷಕರು (ವಿಜ್ಞಾನ ವಿಷಯ)
--- Content provided by FirstRanker.com ---
ಹೆಸರು | : |
ತಂದೆಯ ಹೆಸರು | : |
ಜನ್ಮ ಸ್ಥಳ | : |
ಹುಟ್ಟಿದ ದಿನಾಂಕ | : |
ಪೂರ್ಣ ವಿಳಾಸ | : |
ರಾಷ್ಟ್ರೀಯತೆ | : |
ಮತ / ಜಾತಿ | : |
ವಿದ್ಯಾರ್ಹತೆ | : |
ಅನುಭವ | : |
ಓದಿದ ಶಾಲೆಯಿಂದ ದೃಢೀಕರಣ | : |
ಬ್ಯಾಂಕಿನಿಂದ ಖರೀದಿಸಿದ ಡಿ.ಡಿ. (DD) ನಂ. | : |
ದಿನಾಂಕ | : |
ಮೇಲ್ಕಂಡ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ಸರ್ಟಿಫಿಕೇಟುಗಳನ್ನು ಲಗತ್ತಿಸಿದೆ. ನಾನು ಸಲ್ಲಿಸುತ್ತಿರುವ ಅರ್ಜಿಯಲ್ಲಿ ಎಲ್ಲಾ ವಿಚಾರಗಳು ಸತ್ಯವಾಗಿವೆ ಎಂದು ಪ್ರಮಾಣಿಕರಿಸುತ್ತೇನೆ.
ದಿನಾಂಕ : | ಉದ್ಯೋಗಾಕಾಂಕ್ಷಿಯ ಸಹಿ (ಹೆಸರು) |
Firstranker's choice
27. ಹುಯೆನ್ ತಾಂಗನ ಬಾಲ್ಯ ಜೀವನವನ್ನು ಕುರಿತು ಬರೆಯಿರಿ. 5
--- Content provided by FirstRanker.com ---
28. ಈ ವಾಕ್ಯಗಳನ್ನು ಓದಿ ಉತ್ತರ ಬರೆಯಿರಿ. 1x5=5
- ಹುಟ್ಟಿದರ ಕನ್ನಡಿ ನಾಡಿನಲ್ಲಿ ಹುಟಬಾಕು. (ಶುದ್ಧ ರೂಪದಲ್ಲಿ ಬರೆಯಿರಿ)
- ಹುಡುಗರು ಸಾಮೂಹಿಕವಾಗಿ ಹಾಡಿದರು : ಹುಡುಗರು, ಇದರ ಏಕವಚನ ರೂಪ
- ಬೇಗಬೇಗ : ದ್ವಿರುಕ್ತಿ : : ಕಷ್ಟ-ಕಾರ್ಪಣ್ಯ :
- ಸೀತೆ ಶಾಲೆಗೆ ಹೋದಳೆ (ಇಲ್ಲಿ ಇರಬೇಕಾದ ಲೇಖನ ಚಿಹ್ನೆ)
- ನಾನು ಶಾಲೆಗೆ ಹೋಗುವೆನು. (ಇದನ್ನು ಭೂತಕಾಲಕ್ಕೆ ಪರಿವರ್ತಿಸಿರಿ)
--- Content provided by FirstRanker.com ---
29. ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಾಲಾ/ಗಣೇಶ ಆದ ನೀವು ನಿಮ್ಮ ಮನೆಯಲ್ಲಿ ವಿವಾಹ ಇದ್ದ ಕಾರಣ 2 ದಿನಗಳ ರಜೆ ಕೋರಿ ಮುಖ್ಯೋಪಾಧ್ಯಾಯರು, ಆದರ್ಶ ಪ್ರೌಢ ಶಾಲೆ, ಗಾಂಧೀಜಿ ಮಾರ್ಗ ಬೆಂಗಳೂರು, ಇವರಿಗೆ ಒಂದು ಪತ್ರ ಬರೆಯಿರಿ. 7
ಅಥವಾ
29. ತಾವು ರಾಯಚೂರನಲ್ಲಿರುವ ಸರ್ಕಾರಿ ವಸತಿ ಶಾಲೆಯೊಂದರಲ್ಲಿ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಹರ್ಷ/ವಾಣಿಶ್ರೀ ಎಂದು ಭಾವಿಸಿ ನಿಮ್ಮ ತಂದೆ ರಾಮಾನುಜಾಚಾರ್ಯ, ಮನೆ-ಸಂಖ್ಯೆ 154, ರಾಜಾಜಿನಗರ, ಬೆಂಗಳೂರು, ಇವರಿಗೆ ಪ್ರಜಾರಾಜ್ಯೋತ್ಸವಕ್ಕೆ ಆಹ್ವಾನಿಸಿ ಒಂದು ಪತ್ರ ಬರೆಯಿರಿ. 7
30. ಈ ಕೆಳಗಿನ ಗಾದೆಗಳಲ್ಲಿ ಯಾವುದಾದರೂ ಒಂದನ್ನು ಕುರಿತು 50 ಶಬ್ದಗಳಿಗೆ ಮೀರದಂತೆ ಬರೆಯಿರಿ. 5
--- Content provided by FirstRanker.com ---
- ಮಾತೇ ಮುತ್ತು ; ಮಾತೇ ಮೃತ್ಯು
- ಕುಂಬಾರನಿಗೆ ವರುಷ ; ದೊಣ್ಣೆಗೆ ನಿಮಿಷ
- ತುಂಬಿದ ಕೊಡ ತುಳುಕುವುದಿಲ್ಲ
Firstranker's choice
--- Content provided by FirstRanker.com ---
31. ಈ ಕೆಳಗೆ ಕೊಟ್ಟಿರುವ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಕುರಿತು 200 ಶಬ್ದಗಳಿಗೆ ಮೀರದಂತೆ ಪ್ರಬಂಧವನ್ನು ಬರೆಯಿರಿ. 10
- ಜಾಗತೀಕರಣ
- ನಿಮ್ಮ ನೆಚ್ಚಿನ ಕವಿ
- ಗ್ರಂಥಾಲಯ
-000-