This download link is referred from the post: NIOS 10th Class (Secondary) Last 10 Years 2010-2020 Previous Question Papers || National Institute of Open Schooling
Firstranker's choice
This Question Paper consists 20 pages. Of this 31 questions for New syllabus and 37 questions for Old syllabus.
--- Content provided by FirstRanker.com ---
Roll No. | ರೋಲ್ ನಂ. | Code No. 46/S/A/K |
Day and Date of Examination | ಪರೀಕ್ಷೆಯ ದಿನ ಮತ್ತು ತಾರೀಖು |
Signature of Invigilators | |
1. ಉಸ್ತುವಾರಿದಾರರ ರುಜು | |
2. |
KANNADA ಕನ್ನಡ (208)
ಸಾಮಾನ್ಯ ಸೂಚನೆಗಳು :
- ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯ ಮೊದಲ ಪುಟದಲ್ಲಿ ತಮ್ಮ ರೋಲ್ ನಂಬರ್ ಬರೆಯಬೇಕು.
- ನಿಮಗೆ ಕೊಟ್ಟಿರುವ ಪ್ರಶ್ನೆಪತ್ರಿಕೆಯ ಮೊದಲ ಮೇಲ್ಬಾಗದಲ್ಲಿ ಕೊಟ್ಟಿರುವ ಒಟ್ಟು ಪುಟಗಳ ಸಂಖ್ಯೆ ಹಾಗೂ ಒಟ್ಟು ಪ್ರಶ್ನೆಗಳ ಸಂಖ್ಯೆಗೆ ತಕ್ಕಂತೆ, ಪ್ರಶ್ನೆಪತ್ರಿಕೆಯಲ್ಲಿ ಎಲ್ಲಾ ಪುಟಗಳೂ ಹಾಗೂ ಪ್ರಶ್ನೆಗಳು ಮುದ್ರಿತವಾಗಿದೆಯೇ ಎಂದು ಪರೀಕ್ಷಿಸಿ, ಪ್ರಶ್ನೆಗಳ ಕ್ರಮಸಂಖ್ಯೆ ಸರಿಯಾಗಿದೆಯೇ ಎಂದೂ ಪರೀಕ್ಷಿಸಿ.
- ವಸ್ತು ನಿಷ್ಠ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಪ್ರಶ್ನೆಯ ಜೊತೆಯಲ್ಲಿ ನೀಡಿರುವ ಉತ್ತರಗಳಿಂದಲೇ ಆರಿಸಿಕೊಳ್ಳಬೇಕು. ನಿಮಗೆ ಕೊಟ್ಟಿರುವ ಬೇರೆ ಉತ್ತರ ಪತ್ರಿಕೆಯಲ್ಲಿ ಸರಿಯಾದ ಉತ್ತರ ಸಂಖ್ಯೆ (A), (B), (C), (D) ಯನ್ನು ಬರೆಯಬೇಕು.
- ಎಲ್ಲಾ ಪ್ರಶ್ನೆಗಳಿಗೂ ನಿರ್ದಿಷ್ಟ ಸಮಯದಲ್ಲಿಯೇ ಉತ್ತರ ಬರೆಯಬೇಕು. ವಸ್ತುನಿಷ್ಠ ಪ್ರಶ್ನೆಗಳಿಗೆ ಬೇರೆ ಸಮಯವನ್ನು ನೀಡಲಾಗುವುದಿಲ್ಲ.
- ನಿಮ್ಮ ಉತ್ತರ ಪತ್ರಿಕೆಯಲ್ಲಿ ಕೊಟ್ಟಿರುವ ನಿರ್ದಿಷ್ಟ ಜಾಗದಲ್ಲಿ ಮಾತ್ರ ನಿಮ್ಮ ರೋಲ್ ನಂಬರ್ ಬರೆಯಬೇಕು. ಹಾಗಲ್ಲದೇ ಬೇರೆ ಎಲ್ಲಿಯೂ ನಿಮ್ಮ ಗುರುತು ನೀಡಬಹುದಾದ ನಿಮ್ಮ ರೋಲ್ ನಂಬರ್‌ಅನ್ನು ಬರೆಯಕೂಡದು. ಒಂದು ವೇಳೆ ಹಾಗೇನಾದರೂ ಕಂಡುಬಂದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಅನೂರ್ಜಿತಗೊಳಿಸಲಾಗುವುದು.
- ನಿಮ್ಮ ಪ್ರಶ್ನೆ ಪತ್ರಿಕೆಯ ಕೋಡ್ ನಂಬರ್ 46/S/A/K ಉತ್ತರ ಪತ್ರಿಕೆಯಲ್ಲಿ ಬರೆಯಿರಿ.
--- Content provided by FirstRanker.com ---
46/S/A/K-208 ] 1 [Contd...
--- Content provided by FirstRanker.com ---
Firstranker's choice
ಮುಖ್ಯವಾದ ಸೂಚನೆಗಳು
- ಈ ಪ್ರಶ್ನೆಪತ್ರಿಕೆಯ ಬುಕ್ಲಿಟ್ ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೋ ಪರಿಷ್ಕೃತ ಅಧ್ಯಯನ ಪುಸ್ತಕವನ್ನು ಆಧರಿಸಿ ತಯಾರಿಸಿದ ಪ್ರಶ್ನೆಪತ್ರಿಕೆ ಪಠ್ಯಕ್ರಮ (New Syllabus) ಎಂದೂ ಹಳೆಯ ಅಧ್ಯಯನ ಪುಸ್ತಕದ ಆಧರಿಸಿ ತಯಾರಿಸಿದ ಪ್ರಶ್ನೆಪತ್ರಿಕೆ (ಹಳೆಯ ಪಠ್ಯಕ್ರಮ) (Old Syllabus) ಎಂದೂ ಗುರುತಿಸಲಾಗಿದೆ.
- ಹೊಸ ಪಠ್ಯಕ್ರಮದ ಅನುಸಾರ ಪ್ರವೇಶಾತಿಯನ್ನು 2012-13 (ಬ್ಲಾಕ್-1) ನೊಂದಣಿ ಮಾಡೀರುವವರಿಗೆ ಕಡ್ಡಯವಾಗಿರುತ್ತದೆ. (ಏಪ್ರಿಲ್ 2013 ಹೋಸಪಠ್ಯಕ್ರಮದ ಆಡಿಯಲ್ಲಿ ಪ್ರವೇಶವನ್ನು ಹೋಂದಿರುವವರಿಗೆ ಮಾತ್ರ).
- ಹಳೆಯ ಪಠ್ಯಕ್ರಮವು ಕಡ್ಡಾಯವಾಗಿ ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ಅನ್ವಹಿಸಿ (2012-13) ಬ್ಲಾಕ್-1 ಗಿಂತ ಮುಂಚೆ ಪ್ರವೇಶವನ್ನು ಹೊಂದಿರುವವರಿಗೆ).
- ಮೇಲಿನ ಸೂಚನೆಗಳ ಅನುಸಾರ ಎರಡು ಸೇಟ್‌ಗಳಲ್ಲಿ ಒಂದನ್ನು ಮಾತ್ರ ಪ್ರಯತ್ನಿಸಿ.
- ಅಭ್ಯರ್ಥಿಗಳು ಎರಡು ಸೆಟ್‌ಗಳನ್ನು ಮಿಶ್ರಣ ಮಾಡುವಂತಿಲ್ಲ.
--- Content provided by FirstRanker.com ---
46/S/A/K-208 ] 2 [ Contd...
--- Content provided by FirstRanker.com ---
Firstranker's choice
KANNADA ಕನ್ನಡ (208) New Syllabus
NEW
ಸಮಯ : 3 ಗಂಟೆಗಳು ] [ಗರಿಷ್ಠ ಅಂಕ : 100
--- Content provided by FirstRanker.com ---
ಸೂಚನೆಗಳು : (1) ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಉತ್ತರ ಪುಸ್ತಕದಲ್ಲೆ ಬರೆಯಿರಿ.
(2) ಪ್ರಶ್ನೆಮತ್ತು ಉಪಪ್ರಶ್ನೆಗಳ ಸಂಖ್ಯೆಗಳನ್ನು ಸರಿಯಾಗಿ ಬರೆಯಿರಿ.
ಪ್ರಶ್ನೆಸಂಖ್ಯೆ 1 ರಿಂದ 11 ರವರೆಗೆ 4 ಆಯ್ಕೆಗಳನ್ನು ಕೊಡಲಾಗಿದೆ. ಅತ್ಯಂತ ಸುಕ್ತವಾದುದನ್ನು ಆಯ್ಕೆಮಾಡಿ ಉತ್ತರಿಸಿ.
- ಅಟ್ಟು ಉಣ್ಣದ
- ವಸ್ತುಗಳಿಲ್ಲ
- ಭೂಮಿಗಳಿಲ್ಲ
- ಕಾಡುಗಳಿಲ್ಲ
- ನಾಡುಗಳಿಲ್ಲ
--- Content provided by FirstRanker.com ---
- ಅಹಿಂಸೆಯ ಪಾಠ ಗಾಂಧೀಜಿಗೆ ದೊರೆತದ್ದು
- ಅವರ ಸ್ನೇಹಿತದಿಂದ
- ಅವರ ತಂದೆಯಿಂದ
- ಅವರ ಹೆಂಡತಿಯಿಂದ
- ಅವರ ಮಕ್ಕಳಿಂದ
--- Content provided by FirstRanker.com ---
- ಕುಮಾರ ವ್ಯಾಸ
- ಕಲಾವಿದ
- ಕವಿ
- ಸಾಧು
- ನಟ
--- Content provided by FirstRanker.com ---
46/S/A/K-208 ] 3 FirstRanker.com
[ Contd...
--- Content provided by FirstRanker.com ---
Firstranker's choice
- ಆಚಾರಕರನಾಗು ಪ್ರಭುವಾಗು.
- ದೇಶಕ್ಕೆ
- ನೀತಿಗೆ
- ಜನಕ್ಕೆ
- ನಾಡಿಗೆ
--- Content provided by FirstRanker.com ---
- ಕಥಾನಾಯಕನ ತಂದೆ
- ವಕೀಲರು
- ಶಿಕ್ಷಕರು
- ಆಚಾರವಂತರು
- ಬುದ್ಧಿವಂತರು
--- Content provided by FirstRanker.com ---
- ಬೆರಳ ತುದಿಯ ಮಾಹಿತಿಯ ಮಹಾ ಹೆದ್ದಾರಿ
- ಕಂಪ್ಯೂಟರ್
- ಪುಸ್ತಕ
- ದೂರದರ್ಶನ
- ದಿನಪತ್ರಿಕೆ
--- Content provided by FirstRanker.com ---
- ಮಾಳಿಗೆಗಳ ಎತ್ತಿದೋರು ಬಂಗಲೆಗಳ
- ಒಗೆದವರು
- ಬೀಳಿಸಿದವರು
- ಕಟ್ಟಿದೋರು
- ಮೆಟ್ಟಿದೋರು
--- Content provided by FirstRanker.com ---
- ಎಚ್.ಎಲ್.ನಾಗೇಗೌಡ ಅವರು ಜನಿಸಿದ ಊರು
- ಹರದನಹಳ್ಳಿ
- ಹೆರಗನಹಳ್ಳಿ
- ಪಡುವಾರಹಳ್ಳಿ
- ಸಂತೇಮರಹಳ್ಳಿ
--- Content provided by FirstRanker.com ---
- ಪ್ರೀತಿ ಸಮ.
- ಶೂನ್ಯಕ್ಕೆ
- ಸಮರಕ್ಕೆ
- ವಜ್ರಕ್ಕೆ
- ಬಂಗಾರಕ್ಕೆ
--- Content provided by FirstRanker.com ---
46/S/A/K-208 ] 4 FirstRanker.com
[ Contd...
--- Content provided by FirstRanker.com ---
Firstranker's choice
- ಆತ್ಮ ಲಂಕೆಯನ್ನು ಬಿಟ್ಟು ಹೋಗಲಾರದು.
- ಮಂಡೋದರಿ
- ನೇತಾದೇವಿ
- ರಾಮಾ
- ವಿಭೀಷಣ
--- Content provided by FirstRanker.com ---
- 'ವಿಕ್ರಮಾರ್ಜುನ ವಿಜಯಂ' ಮಹಾಕಾವ್ಯದ ಇನ್ನೊಂದು ಹೆಸರು
- ಕನ್ನಡ ಭಾರತ
- ನಡುಗಿನ ಭಾರತ
- ಪಂಪ ಭಾರತ
- ಕುಮಾರ ವ್ಯಾಸ ಭಾರತ
--- Content provided by FirstRanker.com ---
12 ಕೆಳಗೆ ಕೊಟ್ಟ ಗದ್ಯಭಾಗವನ್ನು ಓದಿಕೊಂಡು ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿ
ಓದುವುದು ಒಂದು ಕಲೆ. ಎಲ್ಲಾ ಬಗೆಯ ಪುಸ್ತಕಗಳನ್ನು ಒಂದೇ ರಿತಿಯಲ್ಲಿ ಓದುವುದು ಸಾಧ್ಯವಿಲ್ಲ. ಒಂದು ಕಾದಂಬರಿಯನ್ನು ಓದುವಹಾಗೆ ಪಠ್ಯಪುಸ್ತಕಗಳನ್ನು ಓದಲು ಸಾಧ್ಯವಿಲ್ಲ. ಹಾಗೆಯೇ ಓದುವುದರ ಹಿಂದಿನ ಉದ್ದೇಶ ಕಾಲಕಳೆಯಲು, ಕುತೂಹಲ, ತಗಿಸಲು ಮಾಹಿತಿಗಳನ್ನು ಪಡೆಯಲು, ಆಳವಾದ ಜ್ಞಾನ ಸಂವಾದನೆಗಾಗೆ, ಕಾರ್ಯಕುಶಲತೆ ಬೆಳೆಸಿಕೊಳ್ಳಲು ಸಹಾಯಕವಾಗಿದೆ.
--- Content provided by FirstRanker.com ---
ಅಧ್ಯಯದಲ್ಲಿ ಪ್ರೀತಿಯನ್ನು ಬೆಳೆಸುವುದು ಶಿಕ್ಷಣದ ಮುಖ್ಯ ಉದ್ದೇಶಗಳಲ್ಲಿ ಒಂದು. ಅಧ್ಯಯನದ ಕಲೆಯನ್ನು ಅರಿತ ವಿದ್ಯಾರ್ಥಿಯು ಯಾವುದನ್ನು ಬೇಕಾದರೂ ಕಲಿಯಬಲ್ಲಾ. ಓದುವ ಹವ್ಯಾಸವನ್ನು ಬೆಳೆಸಿಕೊಳ್ಳದ ವಿದ್ಯಾರ್ಥಿ ತನ್ನ ಸಮಯವನ್ನು ಹಾಳುಮಾಡಿಕೊಳ್ಳುತ್ತಾನೆ. ಒಟ್ಟಾರೆ ಅಧ್ಯಯನವೆಂದರೆ ಜ್ಞಾನದ ಅನ್ವೇಷಣೆ, ಅಧ್ಯಯನಮಾಡಲು ಬೇಕಾದುದು ಏಕಾಗ್ರತೆ ಓದುವ ವಿಷಯದಲ್ಲಿ ಆಸಕ್ತಿ ಇಲ್ಲದಿದ್ದರೆ ಏಕಾಗ್ರತೆ ಸಿದ್ಧಿಸುವುದಿಲ್ಲ.
ವಿದ್ಯಾರ್ಥಿಯು ತನೆಗೆ ಆಕರ್ಷಕವೆನಿಸುವಂತಹ ವಿಷಯಗಳನ್ನು ಆರಿಸಿಕೊಂಡು ಅಧ್ಯಯನಮಾಡುವುದು ಒಳ್ಳೆಯದು. ದೈನಂದಿನ ಜೀವನಕ್ಕೆ ಅಳವಡಿಸಿಕೊಳ್ಳುವ ಮನೊಭಾವದಿಂದ ಓದಿಗೆ ತೊಡಗುವುದು, ಸ್ವಯಂಸ್ಪೂರ್ತಿ ಮತ್ತು ಸ್ವಯಂಪ್ರೇರಣೆಯಿಂದ ಓದುವುದು ಕಷ್ಠದ ವಿಷಯವನ್ನು ತಾಳ್ಮೆಯಿಂದ ಓದುವುದು ಬಹಳ ಮುಖ್ಯ.
ಪ್ರಶ್ನೆಗಳು
- ಅಧ್ಯಯನದಲ್ಲಿ ಬೆಳೆಯಲು ಸಾಧ್ಯ. 1
- ಶರೀರವನ್ನು
- ಎತ್ತರವನ್ನು
- ಪ್ರೀತಿಯನ್ನು
- ಅಳತೆಯನ್ನು
--- Content provided by FirstRanker.com ---
46/S/A/K-208] 5 [Contd... FirstRanker.com
Firstranker's choice
--- Content provided by FirstRanker.com ---
- ಒಟ್ಟಾರೆ ಅಧ್ಯಯನ ವೆಂದರೆ ಜ್ಞಾನದ 1
- ಘೋಷಣೆ
- ಶೋಷಣೆ
- ಆಕರ್ಷಣೆ
- ಅನ್ವೇಷಣೆ
--- Content provided by FirstRanker.com ---
- ಒಂದೇ ರೀತಿಯಲ್ಲಿ ಏನನ್ನು ಓದುವುದು ಸಾಧ್ಯವಿಲ್ಲ ? 1
- ಓದುವುದರ ಹಿಂದಿನ ಉದ್ದೇಶವೇನು ? 2
- ವಿದ್ಯಾರ್ಥಿ ತನ್ನ ಸಮಯವನ್ನು ಹೇಗೆ ಹಾಳು ಮಾಡಿಕೊಳ್ಳುತ್ತಾನೆ ? 2
- ಅಧ್ಯಯನದ ಕಲೆಯನ್ನು ಯಾರು ಅರಿಯಬೇಕು ? 1
- ವಿದ್ಯಾರ್ಥಿಗೆ ಯಾವುದು ಒಳ್ಳೆಯದು ? 2
- ವಿದ್ಯಾರ್ಥಿಗೆ ಯಾವುದು ಬಹಳ ಮುಖ್ಯ ? 2
- ಈ ಗದ್ಯಭಾಗಕ್ಕೆ ತಲೆಬರಹಕೊಡಿ ? 1
--- Content provided by FirstRanker.com ---
13 ಕೊಟ್ಟಿರುವ ಕಾವ್ಯಂಶವನ್ನು ಓದಿರಿ. ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿರಿ.
ಬಡ್ಡಿಯನ್ನು ತೆತ್ತೋರು ಭಾಷಣಗಳ ಬೆಂಕಿಯಲ್ಲಿ ಬೆಂದು ಬೂದಿಯಾದೋರು ನನ್ನ ಜನಗಳು
--- Content provided by FirstRanker.com ---
ಪರಮಾತ್ಮನ ಹೆಸರು ಹೇಳಿ ಪರಮಾನ್ನ ಉಂಡ ಜನಕೆ ಬೂಟು ಮೆಟ್ಟು ಹೊಲೆದೋರು ನನ್ನ ಜನಗಳು
ಚಿನ್ನವನ್ನು ತೆಗೆಯೋರು ಅನ್ನವನ್ನು ಕಾಣದೋರು ಬಟ್ಟೆಯನ್ನು ನೇಯೋರು ಬರಿಮೈಲೆಹೋಗೋರು
ಹೇಳಿದಂತೆ - ಕೇಳುತ್ತಾರೆ ನನ್ನ ಜನಗಳು ಗಾಳಿಯಲ್ಲೆ ಬಾಳುತಾರೆ ನನ್ನ ಜನಗಳು.
- ಡಾ. ಸಿದ್ಧಲಿಂಗಯ್ಯ
ಪ್ರಶ್ನೆಗಳು
--- Content provided by FirstRanker.com ---
- ಹೇಳಿದಂತೆ ನನ್ನಜನಗಳು. 1
- ಹಾಡುತಾರೆ
- ಕುಣಿಯುತ್ತಾರೆ
- ಕೇಳುತ್ತಾರೆ
- ನಡೆಯುತಾರೆ
--- Content provided by FirstRanker.com ---
46/S/A/K-208 ] 6 FirstRanker.com
[ Contd...
Firstranker's choice
--- Content provided by FirstRanker.com ---
- ಬಟ್ಟೆಯನ್ನು ನೇಯೋರು. ಬಟ್ಟೆಯನ್ನು - ಇದರಲ್ಲಿಯ ವಿಭಕ್ತಿ ಪ್ರತ್ಯಯ 1
- ಚಿನ್ನವನ್ನು ತೆಗೆಯೋರು ಅನ್ನವನ್ನು ಕಾಣದೋರು. 2 ಬಟ್ಟೆಯನ್ನು ನೇಯೋರು ಬರಿಮೈಲೆಹೋಗೋರು. - ಇಲ್ಲಿ ಬಂದಿರುವ ಅಧಿವ್ರಾಸ ಪದಗಳನ್ನು ಬರೆಯಿರಿ.
- ಪರಮಾನ್ನ ಉಂಡಜನಕೆ ಕವಿಯಜನರು ಏನು ಮಾಡುತ್ತಾರೆ ? 2
14 ಮಾಸ್ತಿಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಬಿಸಿದೆ ? 1
15 ಯಾವ ಬಿರುಕುಗಳನ್ನು ತೊರೆವ ಎಂದು ಕವಿ ಹೇಳಿರುವನು ? 1
--- Content provided by FirstRanker.com ---
16 ಓಟುರುಕಗಳು ಬಿಸಿಲು ಕಾಯಿಸುತ್ತಾ ಎಲ್ಲಿ ಕುಳಿತಿದ್ದವು ? 1
17 "ಅಯ್ಯೋ ಕತ್ತೆಕವಿ" ಎಂದು ಯಾರು ಹೇಳಿದರು ? 1
18 (ಅ) ಎತ್ತುಗಳು ಮುತ್ತಿನಂತೆ ಕಂಗೊಳಿಸುತ್ತವೆ. ಇಲ್ಲಿಯ ಅಲಂಕಾರದ ಹೆಸರು 1
(ಆ) ಸಾಲುಸಾಬಿ, ಯಕ್ಷಗಾನ, ಪಾಳೆಗಾರ, ಸಂಗೀತಗಾರ - ಇಲ್ಲಿ ಗುಂಪಿಗೆ ಸೇರದ - ಪದ - 1
19 ಕೇಳಗಿನವುಗಳಿಗೆ ಉತ್ತರಿಸಿರಿ
--- Content provided by FirstRanker.com ---
(ಅ) ಇಲ್ಲಿರುವ ಪದಗಳಲ್ಲಿ ಯಾವುದಾದರೂ ಎರಡನ್ನು ಬಿಡಿಸಿ ಬರೆಯಿರಿ. 2
- ಧರ್ಮಾವತಾರ
- ತ್ರಿಗಂಗೆ
- ಸೂರ್ಯೋದಯ
46/S/A/K-208 ] ಅಥವಾ 7
--- Content provided by FirstRanker.com ---
[ Contd...
Firstranker's choice
(ಅ) ಇಲ್ಲಿರುವ ಪದಗಳಲ್ಲಿ ಯಾವುದಾದರೂ ಎರಡನ್ನು ಕೂಡೀಸಿ ಬರೆಯಿರಿ. 2
--- Content provided by FirstRanker.com ---
- ಹೊನ್ನಿನ + ಬಣ್ಣ
- ಎಳೆಯ + ಬಿಸಿಲು
- ರಥ + ಉತ್ಸವ
(ಆ) 'ಕಾರ' ಪ್ರತ್ಯ ಸೇರಿಸಿ 2 ಶಬ್ದ ಮಾಡಿರಿ. 2
ಅಥವಾ
--- Content provided by FirstRanker.com ---
(ಆ) 'ಅಲ್ಲಿ' ಪ್ರತ್ಯಯಕ್ಕೆ ಸಂಬಧಿಸಿದಂತೆ ಎರಡು ಶಬ್ದ ಬರೆಯಿರಿ. 2
(ಇ) ಕೊಟ್ಟಿರುವ ವಾಕ್ಯಗಳಲ್ಲಿ ಗೆರೆ ಎಳೆದಿರುವ ಶಬ್ದಕ್ಕೆ ವಿರುದ್ಧ ಪದ ಬರೆಯಿರಿ. 2
- ಮನುಷ್ಯನಾಗಿ ಹುಟ್ಟಿದಮೇಲೆ ಕಾಯಿಲೆ ತಪ್ಪಿದ್ದಲ್ಲ.
- ಪದ್ಯದ ಪ್ರತಿ ಸಾಲೀನ ಅಂತ್ಯದಲ್ಲಿ ಬರುವ ಪ್ರಾಸ ಅಂತ್ಯಪ್ರಾಸ. ಅಥವಾ
(2) ಕೆಳಗೆ ಕೊಟ್ಟಿರುವ ಶಬ್ದಗಳಲ್ಲಿ ಯಾವುದಾದರೂ ಎರಡಕ್ಕೆ ಒಂದೊಂದು ಸಮಾನಾರ್ಥಕ ಪದ ಬರೆಯಿರಿ. 2
--- Content provided by FirstRanker.com ---
- ಆಕಾಶ
- ಸೂರ್ಯ
- ಭೂಮಿ
20 ಕೆಳಗೆ ಕೊಟ್ಟಿರುವ ನುಡಿಗಟ್ಟುಗಳಲ್ಲಿ ಯಾವುದಾದರೂ ಎರಡನ್ನು ನಿಮ್ಮ ನಿಮ್ಮ ವಾಕ್ಯಗಳಲ್ಲಿ ಬರೆಯಿರಿ. 2
- ಹುರಿದುಂಬಿಸು
- ಕಾಲಿಗೆ ಬುದ್ಧಿ ಹೇಳು
- ಡಂಗುರಸಾರು
--- Content provided by FirstRanker.com ---
46/S/A/K-208 ] 8 [ Contd...
Firstranker's choice
--- Content provided by FirstRanker.com ---
21 ಅರ್ಜಿ ಬರೆಯುವಾಗ ಹೊರ ವಿಳಾಸ (ಇವರಿಗೆ ವಿಳಾಸವನ್ನು) ಏಕೆ ಬರೆಯುತ್ತಾರೆ ? 1
22 ನೀಲೇಗೌಡ ಹೆಚ್ಚೇನು ತರಲು ಕಾಡಿಗೆ ಹೋಗುವಾಗ ಹೆಂಡತಿಯನ್ನು ಹೇಗೆ ವಿಕ್ರತಗೊಳೀಸುವನು ? 4
23 ವೈಚಾರಿಕ ಪ್ರಜ್ಞೆ ಬೇಳೆಸಿಕೊಳ್ಳಲು ಇರುವ ಇನ್ನೊಂದು ಅಡ್ಡಿ ಎಂದರೆ ಭಯ. ವಿವರಿಸಿರಿ. 5
24 ಲೇಖಕರು ಸ್ನೇಹಿತರೊಡನೆ ಒಪ್ಪಂದ ಮಾಡಿ ಕೊಂಡದ್ದರಿಂದ ನಷ್ಟ ಅನುಭವಿಸಬೇಕಾಯಿತು. ಹೇಗೆ ? 5
--- Content provided by FirstRanker.com ---
ಅಥವಾ
24 ಹೆಣ್ಣಿಗೆ ತಾಯಿಯಬಗ್ಗೆ ಇದ್ದ ವಿಶೇಷ ಅಕ್ಕರೆ ಹಾಗೂ ಎತ್ತುಗಳ ಮೇಲೆ ಇರುವ ರೈತರ ಪ್ರೀತಿ. ಇವುಗಳ ಬಗ್ಗೆ ಜನವದರು ಹೇಗೆ ವಿವರಿಸಿದ್ದಾರೆ ? 5
25 ಕೊಟ್ಟಿರುವ ಪದಗಳಲ್ಲಿ ಯಾವುದಾದರೂ ಎರಡಕ್ಕೆ ಎರಡಡು ಶಬ್ದಗಳನ್ನು ಬಳಸಿಕೊಂಡು ಅರ್ಥಪೂರ್ಣವಾಗಿ 2+2 ನಿಮ್ಮ ವಾಕ್ಯಗಳಲ್ಲಿ ಬರೆಯಿರಿ.
(ಅ) ಮೆರೆ / ಮೇರೆ
(ಆ) ಹೊಳಪು / ಬಿಳುಪು
--- Content provided by FirstRanker.com ---
(ಇ) ಸುಖ / ದುಃಖ
26 ಚಿತ್ರಗುರ್ಗದ ಷೋರೂಂ ಒಂದರಲ್ಲಿ ಮಾರಟವಾದ ಟ್ರಾಕ್ಟರಗಳ ಸಂಖ್ಯೆ ಕೆಳಗೆ ಇದೆ. ಅದರ ಸಹಾಯದಿಂದ 5 ಏಕರೇಖಾ ಚಿತ್ರರಚಿಸಿರಿ.
ವರ್ಷ | 1997 | 1998 | 1999 | 2000 | 2001 | 2002 | 2003 | 2004 | 2005 | 2006 |
---|---|---|---|---|---|---|---|---|---|---|
ಮಾರಾಟವಾದ ಟ್ರಾಕ್ಟರಗಳು | 20 | 25 | 35 | 37 | 45 | 47 | 49 | 60 | 85 | 95 |
ಅಥವಾ
46/S/A/K-208 ] 9 FirstRanker.com
[Contd...
--- Content provided by FirstRanker.com ---
Firstranker's choice
26 ಈ ಕೆಳಕಂಡ ಅರ್ಜಿ ನಮಾನೇಯನ್ನು ಭರ್ತಿಮಾಡಿರಿ. 6 (ನಿಮ್ಮ ಹೆಸರು ಭಾವನಾ, ತಂದೆ - ಬಸವರಾಜು, ಊರು ಬಳ್ಳಾರಿ).
ಅರ್ಜಿ ಸಂಖ್ಯೆ 1070 ಕರ್ನಾಟಕ ವಿಶ್ವ ವಿದ್ಯಾಲಯ (ಪಾವಟೆನಗರ, ಧಾರವಾಡ - 580008)
--- Content provided by FirstRanker.com ---
ದಾಖಲಾಜಿ ಅರ್ಜಿ
ಕಚೇರಿ ಉಪಯೋಗಕ್ಕಾಗಿ :
ನೋಂದಾಹಿಸಿದ ಸಂಖ್ಯೆ :
ಕಲಿಕಾ ಕೇಂದ್ರಕ್ಕೆ ಅರ್ಜಿಮತ್ತು ಶುಲ್ಕಸಲ್ಲಿಸಲು ಕಡೆಯ ದಿನಾಂಕ
- ವಿದ್ಯಾರ್ಥಿಯ ಹೆಸರು
- ತಂದೆಯ / ಪೋಷಕರಹೆಸರು
- ವಿಳಾಸ 'ಎ' ವಿಭಾಗ
- ದೂರವಾಣಿ ಸಂಖ್ಯೆ
- ಹುಟ್ಟಿದ ದಿನಾಂಕ
- ಲಿಂಗ : ಪುರುಷ / ಸ್ತ್ರೀ
- ಜಾತಿ :
- ರಾಷ್ಟ್ರೀಯತೆ :
- ಆಯ್ದ ವಿಷಯಗಳು (ಮೂರು ಭಾಷಗಳು + ಮೂರು ವಿಷಯಗಳು)
- ನಿಮ್ಮ ಹಿಂದಿನ ವಿದ್ಯಾಹರ್ತೆ ಮತ್ತು ಓದಿದ ಶಾಲೆ
--- Content provided by FirstRanker.com ---
--- Content provided by FirstRanker.com ---
ವಿದ್ಯಾರ್ಥಿಯ ಸಹಿ : ದಿನಾಂಕ : ಸಮನ್ವಯಮಾಮಾಡಿಗಿರಿಗಳ ಸಹಿ
--- Content provided by FirstRanker.com ---
46/S/A/K-208 ] 10 FirstRanker.com
[Contd...
Firstranker's choice
--- Content provided by FirstRanker.com ---
'ಬಿ' ವಿಭಾಗ
- ನಿಮ್ಮ ಕುಟುಂಬದ ಸದಸ್ಯರ ಸಂಖ್ಯೆ
- ಕುಟುಂಬದ ವಾರ್ಷಿಕ ವರಮಾನ ರೂ.ಗಳು.
- ತಂದೆಯ ವಿದ್ಯಾರ್ಹತೆ
- ತಾಯಿಯ ವಿದ್ಯಾರ್ಹತೆ
- ಎಲ್ಲಿ ವಾಸಿಸುತ್ತೀರಿ ? ಗ್ರಾಮ / ನಗರ
- ನೀವು ಉದ್ಯೋಗಸ್ತರೋ ಅಥವಾ ನಿರುದ್ಯೋಗಿಯೆ
--- Content provided by FirstRanker.com ---
ವಿದ್ಯಾರ್ಥಿಯ ಸಹಿ
27 'ಅಂಕುಶ ವಿಳ್ಕೊಡಂ ನೆನೆವುದನ್ನೆ ಮನಂ' ಮಾತಿನಲಿರುವ ಅರ್ಥ ವಿಶೇಷವೇನು ? 5
28 ಈ ವಾಕ್ಯಗಳನ್ನು ಓದಿ ಸೂಚಿಸುರುವಂತೆ ಉತ್ತರ ಬರೆಯಿರಿ. 1×5=5
--- Content provided by FirstRanker.com ---
- ಎಲ್ಲಾದರು ಇರೂ : ಎಂತಿದಾರು ಇರು, ಎಂದೆಂದೆಗೂ ಕನ್ನಡವಾಗರು. (ಶುದ್ಧರೂಪ ಬರೆಯಿರಿ)
- ಕನ್ನಡ ಭಾಷೆಗರು ಓಳ್ಳೇ ಯವರು ಃ ಭಾಷೆಗರು ಇದರ ಏಕವಚನ
- ತಿಂಡಿ - ತಿನಿಸು : ಜೋಡಿಪದ :: ಜುಳುಜುಳು
- ಅಬ್ಬ ಹುಲಿ ಬಂದಿದೆ (ಇಲ್ಲಿ ಬೇಕಾದ ಲೇಖನ ಚಿನ್ಹೇ)
- ನೀನು ಎಲ್ಲಿಗೆ ಹೋಗಿದ್ದಿ ? (ಇದನ್ನು ಭವಿಷತ್ ಕಾಲಕ್ಕೆ ಪರಿವರ್ತಿಸಿ)
--- Content provided by FirstRanker.com ---
29 ಮಹೇಶ್ವರ / ಕಮಲಾ, ಊರು ಗಜೇಂದ್ರಗಡ ಹತ್ತನೇ ತರಗತಿಯಲ್ಲಿ ಓದುವ ನೀವು 2010 ರ ಮಾಹೇಯಲ್ಲಿ ನಡೆದ ವಾರ್ಷಿಕ ಪರಿಕ್ಷೇಯಲ್ಲಿ ಉತ್ತೀರ್ಣರಾಗಿರುವಿರಿ ಎಂದು ಭಾವಿಸಿಕೊಂಡು ಮುಂದಿನ ವಿದ್ಯಾಭ್ಯಾಸಕ್ಕೆ ವರ್ಗಾವಣೆ ಪ್ರಮಾಣಪತ್ರ ಕೋರಿ ಮುಖ್ಯೋಪಾಧ್ಯಾಯರು, ಕಮಲಾ ಪ್ರೌಢಶಾಲೆ, ಕುವೆಂಪು ನಗರ, ಮೈಸೂರು. ಇವರಿಗೆ ಒಂದು ಪತ್ರ ಬರೆಯಿರಿ. 7 ಅಥವಾ
46/S/A/K-208 ] 11 FirstRanker.com
[Contd...
Firstranker's choice
--- Content provided by FirstRanker.com ---
29 ನೀವು ಬೀಜಾಪುರ ದಲ್ಲಿರುವ ಸರ್ಕಾರಿ ವಸತಿ ಶಾಲೆ ಯೊುಂದರಲ್ಲಿ 10 ನೇತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ನಂದಿನಿ / ರಾಜೇಶ ಎಂದು ಭಾವೀಸಿ ಕೊಂಡು ರಾಮಾದುರ್ಗದಲ್ಲಿರುವ ನಿಮ್ಮ ಗೆಳೆಯ | ಗೆಳತಿ, ರಮೇಶ / ದುರ್ಗ ಇವರನ್ನು ನಿಮ್ಮ 15 ನೇ ಹುಟ್ಟು ಹಬ್ಬಕ್ಕೆ ಅಹ್ವಾನೀಸುತ್ತಾ ಒಂದು ಪತ್ರ ಬರೆಯಿರಿ. 7
30 ಈ ಕೇಳಗಿನ ಗಾದೆಗಳಲ್ಲ ಯಾವುದಾದರೂ ಒಂದನ್ನು ಕುರಿತು 50 ಶಬ್ದಗಳಿಗೆ ಮೀರದಂತೆ ಬರೆಯಿರಿ. 5
- ಅತಿಯಾದರೆ ಅಮ್ರತವು ವಿಷ
- ಹೆತ್ತತಾಯಿ : ಹೊತ್ತನಾಡು : ಸ್ವರ್ಗಕ್ಕಿಂತಲು ಮಿಗಿಲು
- ತಾಳಿದವನು ಬಾಳಿಯಾನು.
--- Content provided by FirstRanker.com ---
31 ಈ ಕೆಳಗೆ ಕೊಟ್ಟಿರುವ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಕುರಿತು 200 ಶಬ್ದ ಗಳಿಗೆ ಮೀರದಂತೇ ಪ್ರಬಂಧವನ್ನು ಬರೆಯಿರಿ. 10
- ಭಾರತದ ಅಭಿವೃದ್ಧಿಗೆ ವಿದ್ಯಾರ್ಥಿಗಳ ಪಾತ್ರ
- ಜನಪದ ಸಾಹಿತ್ಯ
- ಕ್ರೀಡೆಗಳ ಮಹತ್ವ.
--- Content provided by FirstRanker.com ---
46/S/A/K-208 ] 12 [ Contd...
Firstranker's choice
ಸಮಯ : 3 ಗಂಟೆಗಳು ] KANNADA ಕನ್ನಡ (208) Old Syllabus
--- Content provided by FirstRanker.com ---
OLD
[ಗರಿಷ್ಠ ಅಂಕ : 100
ಸೂಚನೆಗಳು :
(1) ಎಲ್ಲಾ ಪ್ರಶ್ನೆಗಳೂ ಕಡ್ಡಾಯ.
(2) ಪ್ರಶ್ನೆ 1 ರಿಂದ 20 ರ ವರೆಗೆ ಪ್ರತಿ ಪ್ರಶ್ನೆಗೆ ಒಂದು ಅಂಕ.
--- Content provided by FirstRanker.com ---
- 'ಜಯಹೇ ಕರ್ನಾಟಕ ಮಾತೆ' ಕವನವನ್ನು ಬರೇದವರು
- ಬೇಂದ್ರೆ
- ಚನ್ನವೀರ ಕಣವಿ
- ಕುವೆಂಪು
- ಕಾವ್ಯನಂದ
- 'ಮೈಸೂರುಮಲ್ಲಿಗೆ' ಇದು
- ಕವನ ಸಂಕಲನ
- ನಾಟಕ
- ಕಥಾಸಂಕಲನ
- ಕಾದಂಬರಿ
- ಬ್ಯಾರೀಸ್ಟರ್ ಈ ಪದದ ಅರ್ಥ
- ಮಿನಿಸ್ಟರ್
- ಸುಪರ್ ಸ್ಟಾರ್
- ವಕಿಲರು
- ನ್ಯಾಯಧೀಶ
- ಲೋಪ ಸಂದೀಮ ಉದಾಹರಣೆ
- ವಿದ್ಯಾಲಯ
- ನೀರ್ಸ
- ಬೇರೊಬ್ಬ
- ಶರಚ್ಚಂದ್ರ
- ಮುಂಬೈನ ಟಾಟಾ ಸಂಸ್ಥೆ ಕೇಂಪಯ್ಯನವರೀಗೆ ಉದ್ಯೋಗ ಕೋಡಲು ಕಾರಣ
- ಅವರು ಸುಂದರವಾಗಿದ್ದರು
- ಎತ್ತರವಾಗಿದ್ದರು
- ಸಂಗೀತ ಗಾರರಿದ್ದರು
- ಕ್ರೀಡಾ ಪ್ರತಿಭೆಯುಳ್ಳವಾರಾಗಿದ್ದರು
--- Content provided by FirstRanker.com ---
--- Content provided by FirstRanker.com ---
--- Content provided by FirstRanker.com ---
--- Content provided by FirstRanker.com ---
--- Content provided by FirstRanker.com ---
46/S/A/K-208 ] 13 [Contd... FirstRanker.com
Firstranker's choice
- 'ಶ್ರಂಗಾರ' ಈ ಪದದ ತದ್ಭವರೂಪ
- ಬಂಗಾರ
- ಸುಂದರ
- ಸಿಂಗಾರ
- ಆಕಾರ
--- Content provided by FirstRanker.com ---
- ಭೀಮನು ದುರ್ಯೋಧನನನ್ನು ಕೊಂದನು. ಇಲ್ಲಿರುವ ಕರ್ಮಪದ
- ಭೀಮನು
- ದೂರ್ಯೋಧನನನ್ನು
- ಕೊಂದನು
- ಯಾವುದೂ ಅಲ್ಲ
--- Content provided by FirstRanker.com ---
- 'ಶ್ರೀನೀವಾಸ' ಎಂಬ ಕಾವ್ಯ ನಾಮ ವಿರುವ ಕವಿ
- ಕುವೆಂಪು
- ಬೇಂದ್ರೆ
- ಮಾಸ್ತಿ
- ಗೋಕಾಕ
--- Content provided by FirstRanker.com ---
- 'ಹೇಣ್ಣೂಬ್ಬಳ ಕನಸು' ಇದನ್ನು ರಚಿಸಿದವರು
- ಗೋಪಾಲ ಕೃಷ್ಣ ಅಡಿಗ
- ಹೆಚ್.ಎಸ್. ಶಿವಪ್ರಕಾಶ್
- ಶ್ರೀ ಗೋರೂರು
- ಸವಿತಾ ನಾಗಭೂಷಣ
--- Content provided by FirstRanker.com ---
- ಜಾಣ ವಿದ್ಯಾರ್ಥಿಗಳು ತಾವು ತಂದ ತಿಂಡಿಯನ್ನು ತಿಂದರು. ಇಲ್ಲಿರುವ ವಿಶೇಷಣ ಪದ
- ತಿಂದರು
- ತಾವು
- ತಿಂಡಿಯನ್ನು
- ಜಾಣ
--- Content provided by FirstRanker.com ---
- ವಚನಕಾರ ಬಸವಣ್ಣ ನವರ ಜನ್ಮಸ್ಥಳ
- ಕಾಗಲವಾಡಿ
- ಭಾಗೇವಾಡಿ
- ಬಸವ ಕಲ್ಯಾಣ
- ಬೀದರ
--- Content provided by FirstRanker.com ---
- ಕಿತ್ತೂರು ರಾಣಿ ಚನ್ನಮ್ಮ
- ಸಬಲೆ
- ಸರಳ
- ಚಂಚಲೆ
- ಕೋಮಲೆ
--- Content provided by FirstRanker.com ---
46/S/A/K-208 ] 14 FirstRanker.com
[ Contd...
--- Content provided by FirstRanker.com ---
Firstranker's choice
- ಬಡೀಯಾಕೆ ಈ ಶಬ್ದದ ಶುದ್ಧರೂಪ
- ಬಡಿದಾಕೆ
- ಬಡಿದಕಿ
- ಬಡಿದವಳು
- ಹೊಡೆಯಾಕೆ
--- Content provided by FirstRanker.com ---
- ತ್ರಿಪದಿ ಎಂದರೆ
- ಆರುಸಾಲುಗಳು
- ಮೂರುಸಾಲುಗಳು
- ಎರಡುಸಾಲುಗಳು
- ಐದುಸಾಲುಗಳು
--- Content provided by FirstRanker.com ---
- ಚೌರದವನ ಹೊಟ್ಟೆ
- ಪೊಳ್ಳು
- ಕೊಳ್ಳು
- ಡೊಳ್ಳು
- ಮಳ್ಳು
--- Content provided by FirstRanker.com ---
- ಭಾಮಿನಿ ಷಟ್ನದಿಯ ಆರನೇ ಸಾಲಿನಲ್ಲಿ ಬರುವ ಒಟ್ಟು ಮಾತ್ರೆಗಳು
- 23
- 21
- 40
- 26
--- Content provided by FirstRanker.com ---
- ಇವುಗಳಲ್ಲಿರುವ ಅಚ್ಚಗನ್ನಡ ಪದ
- ವಿಜಯ
- ಭಾಷಾ
- ಕಾವ್ಯ
- ಒಳ್ಳುಡಿ
--- Content provided by FirstRanker.com ---
- ಮುಕ್ಕಣ್ಣ ಎಂದರೆ
- ಮೂರುಕಣ್ಣು ಉಳ್ಳವ
- ಮೂರುಕಣ್ಣು
- ಊಟ